Post by Tags

  • Home
  • >
  • Post by Tags

ಚಿತ್ರದುರ್ಗ : ಇನ್ನೋವಾ ಕಾರಿನ ಟೈರ್ ಸ್ಪೋಟಗೊಂಡು ಕಾರು ಡಿವೈಡರ್ ಗೆ ಡಿಕ್ಕಿ | ಮೂವರ ದಾರುಣ ಸಾವು

ಕಾರಿನ ಟೈರ್‌ ಸ್ಪೋಟಗೊಂಡು ಕಾರು ಡಿವೈಡರ್‌ ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾತ್ರಾಳ್‌ ಗ್ರಾಮದ ಬಳಿ ನಡೆದಿದೆ.

5 Views | 2025-05-01 15:19:37

More