ದೊಡ್ಡಬಳ್ಳಾಪುರ: ಶೋಕಿ ಜೀವನಕ್ಕಾಗಿ ದೇವರ ದುಡ್ಡಿಗೆ ಕನ್ನ ಹಾಕಿದ್ದ ಅಧಿಕಾರಿ| ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ಐನಾತಿ ಲಾಕ್..!
ಶೋಕಿ ಜೀವನಕ್ಕಾಗಿ ದೇವರ ದುಡ್ಡಿಗೆ ಕನ್ನ ಹಾಕಲು ಶೋಕಿಲಾಲ ಅಧಿಕಾರಿಯೊಬ್ಬ ಪ್ಲಾನ್ ಮಾಡಿದ್ದು, ಲಕ್ಷ ಲಕ್ಷ ದೋಚಿ ಎಸ್ಕೇಪ್ ಆಗ್ತಿದ್ದ. ಆದರೆ ತಹಶೀಲ್ದಾರ್ ಅವರ ಸಮಯ ಪ್ರಜ್ಞೆಯಿಂದ ದೇವರ ದುಡ್ಡನ್ನು ದೋಚಿ ಎಸ್ಕೇಪ್ ಆಗ್ತಿದ್ದವನನ್ನು ಲಾಕ್