Post by Tags

  • Home
  • >
  • Post by Tags

ಮಹಿಳೆಗೆ ಲೈಂಗಿಕ ಕಿರುಕುಳ : ಡಿವೈಎಸ್ಪಿ 14 ದಿನಗಳ ನ್ಯಾಯಾಂಗ ಬಂಧನ.

ದೂರು ನೀಡಲು ಬಂದ ಮಹಿಳೆಗೆ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಡಿವೈಎಸ್ಪಿ ರಾಮಚಂದ್ರಪ್ಪನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

70 Views | 2025-01-04 17:55:43

More

sira _ ಹಣ ದುರುಪಯೋಗ.... PDO ಲಕ್ಷ್ಮೀ ಬಾಯಿ ಅಮಾನತು

ಗ್ರಾಮ ಪಂಚಾಯ್ತಿಗೆ ಸೇರಿದ ಕಂದಾಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಪಿಡಿಒ ಲಕ್ಷ್ಮೀ ಬಾಯಿಯನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ಆದೇಶ ಹೊರಡಸಿದ್ದಾರೆ.

40 Views | 2025-02-17 17:20:24

More

ಕೊರಟಗೆರೆ : ಕೊರಟಗೆರೆಯ ಶಿಕ್ಷಣ ಇಲಾಖೆಯಲ್ಲಿ ಹಗರಣ..?

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದ್ದು ಆದರೆ ಕಾರಣ ನೀಡದೇ ಮುಖ್ಯ ಶಿಕ್ಷಕನನ್ನೇ ಸೇವೆಯಿಂದ ಅಮಾನತು ಮಾಡಲಾಗಿದೆ.

14 Views | 2025-04-16 18:42:29

More