Tumakuru,Karnataka - 572101
ಶಿರಾದಿಂದ ತುಮಕೂರು ಕಡೆಗೆ ಸಾಗುವ ಸರ್ವೀಸ್ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಂದು ಕಡೆ ಸರ್ವೀಸ್ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ. ಮತ್ತೊಂದೆಡೆ ಸರ್ವೀಸ್ ರಸ್ತೆ ಎಲ್ಲಿ ಅಂತಾ ಹುಡುಕುವಂತಹ ಸ್ಥಿತಿ ಇದೆ.
2025-02-15 10:18:51
© Copyright 2025 Prajashakthi . All rights reserved.
eMediaS Software by ManyaSoft