ಕುಣಿಗಲ್ : ಸದ್ದಿಲ್ಲದೇ ಬಂದು ಬೈಕ್ ಎಗರಿಸಿದ ಖತರ್ನಾಕ್ ಕಳ್ಳ ..!
ಕುಣಿಗಲ್ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಮನೆ ಮುಂದಿದ್ದ ಬೈಕ್‌ಗಳನ್ನು ರಾತ್ರೋ ರಾತ್ರಿ ಬೈಕ್ ಎಗರಿಸುತ್ತಿದ್ದ ಕಳ್ಳರು ಈಗ ಹಾಡಹಗಲೇ ಕಳ್ಳತನಕ್ಕೆ ಇಳಿದಿದ್ದು, ಕುಣಿ