ತುಮಕೂರಿನ ಶಿವಮೊಗ್ಗ - ಬೆಂಗಳೂರು ಔಟರ್ ರಿಂಗ್ ರೋಡ್ ನಲ್ಲಿರುವ ಸ್ಟಾರ್ ಕನ್ವೆಕ್ಷನ್ ಹಾಲ್ ಹತ್ತಿರ ರೈಲ್ವೆ ಬ್ರೀಡ್ಜ್ ಕೆಳಗೆ ವಾಹನ ಸವಾರರು ಬಾಯಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ
2025-01-20 18:08:22
Moreತುಮಕೂರು ಜಿಲ್ಲೆಯಲ್ಲಿ ಅಕ್ರಮ ಮರ ಸಾಗಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ಯಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ. ಟನ್‌ಗಟ್ಟಲೇ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರಿಗೆ ತುಮಕೂರು RTO ಆಧಿಕಾರಿಗಳು ಇದೀಗ ಶಾಕ್ ನೀಡಿದ್ದಾರೆ.
2025-03-02 18:23:35
More