ಗರಿ-ಗರಿಯಾದ ದಾವಣಗೆರೆ ಬೆಣ್ಣೆ ದೋಸೆ ಕರ್ನಾಟಕದ ಪ್ರಸಿದ್ಧಿ ರೆಸಿಪಿಯಲ್ಲಿ ಒಂದು. ಇಲ್ಲಿಗೆ ಬರುವ ಪ್ರವಾಸಿಗರು ಈ ದೋಸೆಯ ರುಚಿಯನ್ನು ನೋಡದೆ ಬಿಡುವುದಿಲ್ಲ.
2025-02-11 17:32:39
Moreಧಾರವಾಡ ಪೇಡ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಪರಿಚಯಿಸಲ್ಪಟ್ಟ ರುಚಿಕರವಾದ ಸಿಹಿ ತಿಂಡಿ. ಧಾರವಾಡ ಪೇಡ ೧೭೫ ವರ್ಷಗಳ ಇತಿಹಾಸವನ್ನು ಹೊಂದಿದೆ. ಮತ್ತು ಜಿಐ (ಭೂವೈಜ್ಙಾನಿಕ ಗುರುತಿನ) ಟ್ಯಾಗ್ ಅನ್ನು ಪಡೆದಿದೆ.
2025-02-12 14:56:37
More