Post by Tags

  • Home
  • >
  • Post by Tags

ಮಧುಗಿರಿ: 50 ವರ್ಷಗಳ ಬಳಿಕ ಐತಿಹಾಸಿಕ ದಂಡಿನಮಾರಮ್ಮ ತೆಪ್ಪೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಬರೋಬ್ಬರಿ 50 ವರ್ಷಗಳ ಬಳಿಕ ಐತಿಹಾಸಿಕ ಮಧುಗಿರಿಯ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿತು.

57 Views | 2025-01-25 14:33:41

More

ಗುಬ್ಬಿ : ಬೈಕ್ ನಲ್ಲಿ ಪ್ರಯಾಗ್ ರಾಜ್ ಯಾತ್ರೆ ಪೂರೈಸಿದ ಗುಬ್ಬಿಯ ಯುವಕ

ಪ್ರಯಾಗ್ ರಾಜ್‌ ಯಾತ್ರೆಗೆ ತೆರಳಿದ್ದ ಗುಬ್ಬಿಯ ಯುವಕ ಚಿಕ್ಕೇಗೌಡ, 7 ದಿನಗಳ ಕಾಲ ಪ್ರವಾಸ ಮುಗಿಸಿ ಗುರುವಾರ ಮರಳಿ ಗುಬ್ಬಿಗೆ ವಾಪಸ್‌ ಬಂದಿದ್ದಾರೆ. ಬೈಕ್‌ನಲ್ಲಿ ಪ್ರವಾಸ ಕೂಗೊಂಡ ಯುವಕ ಚಿಕ್ಕೇಗೌಡಗೆ ನಾಗರೀಕರು ಸನ್ಮಾನ ಮಾಡಿದರು.

23 Views | 2025-02-28 10:34:47

More