ಸ್ಮಾರ್ಟ್ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ.
2025-03-07 18:20:45
Moreತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮಹಾನಗರ ಪಾಲಿಕೆಯಾಗಿ ಬದಲಾದ ನಂತರ ನಗರಕ್ಕೆ ಕೋಟಿ ಕೋಟಿ ಅನುದಾನ ಕೂಡ ಹರಿದುಬರ್ತಿದೆ.
2025-03-13 12:25:48
More