Post by Tags

  • Home
  • >
  • Post by Tags

ರಾಯಚೂರು: ಬೈಕ್‌ ಸವಾರನಿಗೆ ಗುದ್ದಿದ ಶಾಸಕಿ ಪುತ್ರಿಯ ಕಾರು | ಸವಾರ ಗಂಭೀರ

ರಾಯಚೂರಿನ ದೇವದುರ್ಗ ಪಟ್ಟಣದ ಮಿಯಾಪುರ ಕ್ರಾಸ್ ಬಳಿ ಬೈಕ್ ಸವಾರನಿಗೆ ಶಾಸಕಿ ಕರೆಮ್ಮ ಜಿ ನಾಯಕ್ ಅವರ ಪುತ್ರಿ ಗೌರಿ ಅವರ ಕಾರು ಡಿಕ್ಕಿ ಹೊಡೆದು ಬೈಕ್ ಸವಾರನ ತಲೆಗೆ ಪೆಟ್ಟು ಬಿದ್ದಿದೆ.

7 Views | 2025-04-03 12:07:26

More