ಇಂದು ವಿಶ್ವ ಕಾರ್ಮಿಕ ದಿನಾಚರಣೆ ಇದ್ದು, ದೇಶಾದ್ಯಂತ ಆಚರಣೆ ಮಾಡಲಾಗ್ತಿದೆ.
99 Views | 2025-05-01 17:45:39
Moreಇಂದು ಮೇ ಒಂದನೇ ತಾರೀಖು. ದೇಶದಾದ್ಯಂತ ಇವತ್ತು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಣೆ ಮಾಡ್ತಿದ್ದು, ಸರ್ಕಾರಿ ರಜೆಯನ್ನ ಕೂಡ ಘೋಷಿಸಲಾಗಿದೆ.
75 Views | 2025-05-01 18:30:26
More