Post by Tags

  • Home
  • >
  • Post by Tags

ಮದುವೆ ವಾರ್ಷಿಕೋತ್ಸವ ದಿನದಂದೇ ಸಿಂಹ - ಪ್ರಿಯನ ಬಾಳಲ್ಲಿ ಮರಿ ಸಿಂಹ ಎಂಟ್ರಿ..!

ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದಾದ ಹರಿಪ್ರಿಯಾ - ವಸಿಷ್ಠ ಸಿಂಹ ಪಾಲಿಗೆ ಇಂದು ಡಬಲ್ ಸಂಭ್ರಮ. ವಿವಾಹ ವಾರ್ಷಿಕೋತ್ಸವದ ದಿನವೇ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

41 Views | 2025-01-27 17:26:55

More

Sandalwood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್‌ ಸಿನಿತಾರೆಯರು

ಇಂದು ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ʼಕ್ರೇಜಿ ಕ್ವೀನ್ʼ‌ ರಕ್ಷಿತಾ ಪ್ರೇಮ್‌ ಸಹೋದರ ರಾಣ ಮದುವೆ ನಡೆದಿದೆ. ಇನ್ನೊಂದು ಕಡೆ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಮದುವೆ ನಡೆದಿದೆ.

103 Views | 2025-02-07 17:48:21

More