Post by Tags

  • Home
  • >
  • Post by Tags

ತಿಪಟೂರು : ಕೊಬ್ಬರಿ ಕದ್ದ ಐನಾತಿ ಕಳ್ಳರು | ಅಂಗಡಿ ಬೀಗ ಮುರಿದು ಕಳ್ಳತನ

ಕೊಬ್ಬರಿಗೆ ಇಡೀ ಏಷ್ಯಾದಲ್ಲೇ ಪ್ರಖ್ಯಾತಿ ಆಗಿರುವ ತಿಪಟೂರಿನ ಎಪಿಎಂಸಿಯಲ್ಲಿ ಖದೀಮರು ಕೈಚಳಕ ತೋರಿದ್ದು, ಅಂಗಡಿ ಬೀಗ ಮುರಿದು ಕೊಬ್ಬರಿಯನ್ನು ಕಳ್ಳತನ ಮಾಡಿದ್ದಾರೆ.

53 Views | 2025-01-29 14:05:50

More

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿಯೇ ಎದುರಾಯ್ತು ಎಳನೀರಿಗೆ ಅಭಾವ..!

ಕಲ್ಪತರು ನಾಡು ತುಮಕೂರು ಜಿಲ್ಲೆ ಅಂದರೆ ಎಳನೀರು, ತೆಂಗು, ಕೊಬ್ಬರಿಗೆ ಬಹಳ ಫೇಮಸ್, ಆದರೆ ಇವತ್ತು ತುಮಕೂರಿನಲ್ಲಿಯೇ ಎಳನೀರಿಗೆ ಪುಲ್ ಡಿಮ್ಯಾಂಡ್ ಶುರುವಾಗಿದೆ.

64 Views | 2025-02-11 18:55:19

More

ತುಮಕೂರು : ಕಲ್ಪತರು ನಾಡಿನಲ್ಲಿ ಚಿಪ್ಪಿಗೆ ಫುಲ್ ಡಿಮ್ಯಾಂಡ್ ‌

ತುಮಕೂರು ಹೇಳಿ ಕೇಳಿ ತೆಂಗು ಬೆಳೆಗೆ ಫುಲ್‌ ಫೇಮಸ್‌. ಆದರೆ ಜಿಲ್ಲೆಯಲ್ಲೇ ಎಳನೀರು, ತೆಂಗಿನ ಕಾಯಿ ಬೆಲೆ ಗಗನಕ್ಕೇರಿದೆ.

10 Views | 2025-04-16 14:54:46

More