MLA ಸುರೇಶ್ ಗೌಡ ಅವರೇ ನೀವು ಏನೋ ಎಸಿ ಕಾರಲ್ಲಿ ಜುಂ ಅಂತಾ ಹೋಗ್ತೀರಾ, ಆದರೆ ಬಡ ಜನರ ಪಾಡು ಯಾರಿಗೆ ಹೇಳೋಣ. ಎಲೆಕ್ಷನ್ ಬಂದಾಗ ಮಾತ್ರ ಈ ಕಡೆ ಬರ್ತೀರಾ, ಕೈ ಮುಗಿದು ವೋಟ್ ಹಾಕಿ ಅಂತಾ ಕೇಳ್ತೀರಾ.
2025-02-09 11:03:44
Moreಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.
2025-02-14 13:55:46
More