Tumakuru,Karnataka - 572101
ತುಮಕೂರು ಜಿಲ್ಲೆ ತಿಪಟೂರು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಫೇಮಸ್. ತೆಂಗಿನ ಕಾಯಿಯಿಂದ ಹಲವು ಉತ್ಪನ್ನಗಳಿಗಾಗಿ ಕಾರ್ಖಾನೆಗಳು ಶುರುವಾಗಿವೆ. ಆದರೆ ಈ ಕಾರ್ಖಾನೆಗಳಿಂದಲೇ ರೈತರಿಗೆ, ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.
2025-02-15 15:53:48
© Copyright 2025 Prajashakthi . All rights reserved.
eMediaS Software by ManyaSoft