ಕೊಡಗಿನ ಮದುವೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಮದ್ಯ ಸೇವನೆ ಮಾಡುವುದು ಸಂಪ್ರದಾಯವಾಗಿದ್ದು,ಆದರೀಗ ಇಂತಹ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜಿಗೆ ಒಂದು ದಿನದ ಸನ್ನದು ಪಡೆಯುವುದನ್ನು ಅಬಕಾರಿ ಇಲಾಖೆ ಕಡ್ಡಾಯಗೊಳಿಸಿದೆ.
48 Views | 2025-02-18 17:43:43
Moreಇಂದಿಗೂ ಎಲ್ಲೆಡೆ ನಕಲಿ ಮದ್ಯ ಮಾರಾಟ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ನಕಲಿ ಮದ್ಯವನ್ನು ಸೇವಿಸಿ ಸಾವನ್ನಪ್ಪುತ್ತಿರುವ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
11 Views | 2025-05-13 13:23:36
More