Tumakuru,Karnataka - 572101
ಪಾವಗಡ ಹೇಳಿ ಕೇಳಿ ಗಡಿ ತಾಲೂಕು. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿದೆ. ಅಪ್ಪಿ ತಪ್ಪಿ ಈ ಭಾಗದಲ್ಲಿ ಏನಾದ್ರು ನಾಯಿ ಕಚ್ಚಿದರೆ ಔಷಧಿ ಸಿಗಲ್ಲ, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
32 Views | 2025-03-07 14:41:15
© Copyright 2025 Prajashakthi . All rights reserved.
eMediaS Software by ManyaSoft