ಗುಬ್ಬಿ : K N ರಾಜಣ್ಣ ರಾಜೀನಾಮೆ ನೀಡೋ ಬಗ್ಗೆ ನನಗೆ ಗೊತ್ತಿಲ್ಲ ಎಂದ SR ಶ್ರೀನಿವಾಸ್..!
ನಡೆದ ಹೋದ ತುಮುಲ್ ಚುನಾವಣೆ ಬಗ್ಗೆ ಪದೇ ಪದೇ ಮಾತನಾಡಲು ನನಗೆ ಇಷ್ಟವಿಲ್ಲ, ಸಾಮಾಜಿಕ ಜಾಲತಾಣ ಎಂದರೆ ಅನೇಕ ಪೋಸ್ಟ್ ಗಳನ್ನು ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಹಾಕುವುದು ಸಹಜ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸಚಿವ ಕೆ.ಎನ್.ರಾಜಣ