Post by Tags

  • Home
  • >
  • Post by Tags

ರಾಜ್ಯದಲ್ಲಿ ಜನರಿಗೆ ಕರೆಂಟ್‌ ಶಾಕ್‌ ಕೊಟ್ಟ ಸರ್ಕಾರ

ಉಚಿತ ಭಾಗ್ಯಗಳ ಕೊಟ್ಟ ಕಾಂಗ್ರೆಸ್‌ ರಾಜ್ಯದ ಜನರಿಗೆ ಶಾಕ್‌ ಮೇಲೆ ಶಾಕ್‌ ಕೊಡ್ತಾನೆ ಇದ್ದು, ಇದೀಗ ಮತ್ತೊಂದು ಶಾಕ್‌ ನೀಡಿದೆ. ಈವರೆಗೂ ಬಸ್‌ ದರ, ಮೆಟ್ರೋ ದರ, ಹಾಲಿನ ದರ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಇದೀಗ ಕರೆಂಟ್‌ ಶಾಕ್‌ನ ಭೀತಿ ಶರು.

18 Views | 2025-03-20 14:38:16

More