ಚಿತ್ರದುರ್ಗ: ಗತ ವೈಭವ ಸಾರುವ ಚಿತ್ರದುರ್ಗದ ಕಲ್ಲಿನ ಕೋಟೆ ಬಗ್ಗೆ ನಿಮಗೆಷ್ಟು ಗೊತ್ತು..?
ಚಿತ್ರದುರ್ಗವು ಏಳು ಸುತ್ತಿನ ಕಲ್ಲಿನ ಕೋಟೆಗೆ ಹೆಸರುವಾಸಿಯಾಗಿದೆ. ಸುಮಾರು ೩೫ ರಹಸ್ಯ ಪ್ರವೇಶದ್ವಾರಗಳನ್ನು ಹೊಂದಿರುವ ಭದ್ರ ಕೋಟೆ ಇದಾಗಿದ್ದು. ಕೋಟೆಯ ಅಂಕು ಡೊಂಕಾದ ಮಾರ್ಗಗಳು ಶತ್ರು ಸೈನಿಕರಿಗೆ ಕ್ಲಿಷ್ಟ ಪರಿಸ್ಥಿತಿಗೆ ಒಳಗಾಗುವಂತೆ ಮಾಡುತ್