Post by Tags

  • Home
  • >
  • Post by Tags

ಪಾವಗಡ : ಶವ ಸಂಸ್ಕಾರಕ್ಕೆ ಬರುವವರಿಗೆ ಕುಡಿಯುವ ನೀರಿನ ಸಮಸ್ಯೆ

ಬರ ಪೀಡಿತ ತಾಲೂಕು ಅಂತಾ ಕರೆಸಿಕೊಳ್ಳುವ ಪಾವಗಡದಲ್ಲಿ ನೀರಿನ ಸಮಸ್ಯೆ ಬಿಗುಡಾಯಿಸ್ತಾ ಇದೆ. ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಮೋಟಾರ್‌ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. 

2025-03-17 17:02:04

More