ಸರ್ಕಾರಿ ಅಧಿಕಾರಿಗಳಿಗೆ ಅದೆಷ್ಟು ಸಂಬಳ ಬಂದರೂ ಕೂಡ ಲಂಚ ತಗೊಳೋದನ್ನು ಮಾತ್ರ ಬಿಡ್ತಾ ಇಲ್ಲ. ಭ್ರಷ್ಟರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅದೆಷ್ಟು ಕ್ರಮ ಕೈಗೊಂಡರು ಲಂಚಬಾಕತನ ಮಾತ್ರ ನಿಲ್ತಾ ಇಲ್ಲ.
50 Views | 2025-03-06 12:51:44
Moreಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷಿ ಅಧಿಕಾರಿ, ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
33 Views | 2025-04-06 12:19:17
More