Post by Tags

  • Home
  • >
  • Post by Tags

Beauty Tips: ಬ್ಲಾಕ್ ಹೆಡ್ಸ್ ನಿವಾರಣೆಗೆ ಇದೊಂದೇ ಸಾಕು..!

ಬ್ಲಾಕ್‌ ಹೆಡ್ಸ್‌ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮೂಗಿನ ಮೇಲೆ, ಅಕ್ಕ ಪಕ್ಕದಲ್ಲಿ, ತುಟಿಯ ಪಕ್ಕದಲ್ಲಿ ಬ್ಲಾಕ್‌ ಹೆಡ್ಸ್‌ ಹೆಚ್ಚಾಗಿ ಕಂಡುಬರುತ್ತದೆ. ಇವುಗಳಿಂದಾಗಿ ಮುಖದ ಚರ್ಮವು ಸಡಿಲಗೊಳ್ಳಲು ಪ್ರಾರಂಭಿಸುತ್ತದೆ.

166 Views | 2025-02-10 14:37:42

More

Beauty Tips: ಚರ್ಮದ ಹೊಳಪು ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್​..!

ಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ. ಇದರಿಂದಾಗಿ ಮುಖದ ಸುಂದರತೆ ಹಾಳಾಗುತ್ತಿದೆ. ಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ.

98 Views | 2025-02-13 17:55:06

More

Skin Care Tips : ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಿ ಸಿಂಪಲ್‌ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿ ಕಣ್ಣಿನ ಸುತ್ತಲೂ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ ತುಂಬಾ ಸಾಮಾನ್ಯವಾಗಿದೆ. ಕಣ್ಣುಗಳ ಕೆಳಗೆ ದೊಡ್ಡ ಕಪ್ಪು ಕಲೆಗಳು ಮುಖದ ಸೌಂದರ್ಯವನ್ನು ಹಾಳುಮಾಡುತ್ತವೆ

38 Views | 2025-04-06 19:01:16

More