Post by Tags

  • Home
  • >
  • Post by Tags

Rishab Shetty : ಸಮುದ್ರ ತೀರದಲ್ಲಿ ರಿಷಬ್ ಪ್ರಗತಿ ಆನಿವರ್ಸರಿ ಸೆಲೆಬ್ರೇಷನ್

ಸ್ಯಾಂಡಲ್​ವುಡ್​ ಸ್ಟಾರ್ ನಟ ಸಮುದ್ರದ ತೀರದಲ್ಲಿ ಪತ್ನಿ ಜೊತೆಗೆ​ ರೊಮ್ಯಾನ್ಸ್ ಮಾಡಿದ್ದಾರೆ. ಹೌದು. ಕನ್ನಡದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

50 Views | 2025-02-19 18:30:48

More

ಮಧುಗಿರಿ: ಧರ್ಮಶ್ರೀ ಪಬ್ಲಿಕ್ ಶಾಲೆಯಲ್ಲಿ ನವೀನ ಭಾರತ ಶಾಲಾ ವಾರ್ಷಿಕೋತ್ಸವ

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿಯ ಧರ್ಮಶ್ರೀ ಪಬ್ಲಿಕ್‌ ಶಾಲೆಯಲ್ಲಿ ನವೀನ ಭಾರತ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.

33 Views | 2025-02-28 12:55:09

More