ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಇಂದಿನಿಂದ ಫೆಬ್ರವರಿ 14ರವರೆಗೂ ಏರ್ ಶೋ ನಡೆಯಲಿದೆ. ಏರ್ಶೋ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
2025-02-10 19:08:36
Moreಈ ಬಾರಿ ಏರ್ ಶೋ ನಲ್ಲಿ ಸುಮಾರು 100 ದೇಶಗಳು ಭಾಗಿಯಾಗಿದ್ದು, ಸಾವಿರಾರು ಮಂದಿ ಆಗಮಿಸಿ ಆಗಸದಲ್ಲಿ ಆಗ್ತಿರೋ ಲೊಹದ ಹಕ್ಕಿಗಳ ಕಲರವವನ್ನು ಕಣ್ತುಂಬಿಕೊಂಡು ನಿಬ್ಬೆರಗಾಗುತ್ತಿದ್ದಾರೆ.
2025-02-13 14:52:56
More