ವಾಲಿಬಾಲ್ ಆಟ ಆಡುವ ಮೂಲಕ ಶಾಲೆಯ ಆಟದ ಮೈದಾನಕ್ಕೆ ಚಾಲನೆ ನೀಡಿದ ಶಾಸಕ.
ಶಿರಾ ತಾಲೂಕು ರತ್ನಸಂದ್ರ ಗ್ರಾಮಪಂಚಾಯಿತಿ ವತಿಯಿಂದ ದೊಡ್ಡಗೂಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿಂಥೆಟಿಕ್ ವಾಲಿಬಾಲ್ ಮೈದಾನವನ್ನು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು.