ಶಿರಾ: ಪ್ರಜಾ ಶಕ್ತಿ ವರದಿಯ ಫಲಶೃತಿ | ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಸ್ಟೆಲ್ ಗೆ ಭೇಟಿನೀಡಿ ಪರಿಶೀಲನೆ
ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತನೇ ಬಂದಿದೆ. ಹೌದು ನೆನ್ನೆ ಅಷ್ಟೇ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಚಿತ್ರಣವನ್ನು