ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಬೇಸತ್ತು ಸಾವಿಗೆ ಶರಣಾಗ್ತಾ ಇದ್ರೆ.. ಮತ್ತೆ ಕೆಲವರು ಊರು ಊರನ್ನೇ ತೊರೆಯುತ್ತಿದ್ದಾರೆ..
52 Views | 2025-01-23 16:07:31
Moreಈ ಮೈಕ್ರೋ ಫೈನಾನ್ಸ್ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಬೇಸತ್ತು ಅದೇಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ತಿದ್ದಾರೆ.
47 Views | 2025-01-29 16:15:23
Moreಫೈನಾನ್ಸ್ ಕಂಪನಿಗಳು ಮೂರನ್ನೂ ಬಿಟ್ಟು ನಿಂತುಬಿಟ್ಟಿರೋಹಾಗಿದೆ. ಬಡವರನ್ನ ಕಿತ್ತು ತಿನ್ನೋದೇ ನಮ್ಮ ಬಾಳು ಅನ್ನೋ ರೀತಿಯಲ್ಲಿ ಕೆಲ ಫೈನಾನ್ಸ್ ಕಂಪನಿಗಳು ವರ್ತಿಸುತ್ತಿವೆ.
48 Views | 2025-02-13 11:45:05
Moreಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಮೈಕ್ರೋ ಫೈನಾನ್ಸ್‌ಹಾವಳಿಗೆ ಬೇಸತ್ತು ರಾಜ್ಯದಲ್ಲಿ ಈಗಾಗಲೇ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಕೆಲವು ಕಡೆ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
49 Views | 2025-02-20 10:57:38
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ.
42 Views | 2025-02-21 12:33:22
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಾಟ ಹೆಚ್ಚಾಗಿದೆ. ಈ ಮೈಕ್ರೋ ಫೈನಾನ್ಸ್ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ.
43 Views | 2025-03-12 13:35:04
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳು ಹಾಗೂ ಬಡ್ಡಿದಂಧೆಕೊರರ ಕಿರುಕುಳ ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿ ತಂದ್ರು ಕೂಡ ಅಮಾಯಕರು ಸಾವನ್ನಪ್ಪತ್ತಿರೋದು ಮಾತ್ರ ಕಡಿಮೆ ಆಗ್ತಾ ಇಲ್ಲ.
2 Views | 2025-03-20 17:09:04
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತ ಆಯ್ತು ಈಗ ಬಡ್ಡಿದಂಧೆಕೋರರ ಕಾಟ ಜನರ ರಕ್ತವನ್ನು ಹೀರುತ್ತಿದೆ.
25 Views | 2025-04-05 10:56:12
More