ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲು ತಲುಪುತ್ತಿವೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ 10,320 ರೂನಿಂದ 10,480 ರೂಗೆ ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 11,433 ರೂ ಗಡಿಯನ್ನು ದಾಟಿದೆ.ಅಪರಂಜಿ ಚಿನ್ನದ ಬೆಲೆ ಮೊದಲ ಬಾರಿಗೆ 11,400 ರೂ ದಾಟಿದ್ದು, ಇದು ಪ್ರಮುಖ ದಾಖಲೆಯಾಗಿದೆ.ಬೆಳ್ಳಿ ಬೆಲೆಯೂ ಹೈಜಂಪ್ ಮಾಡಿದ್ದು, ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ 13,900 ರೂ, ಚೆನ್ನೈ ಹಾಗೂ ಕೇರಳದಲ್ಲಿ 14,900 ರೂಗೆ ತಲುಪಿದೆ.

ಭಾರತದ ಪ್ರಮುಖ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)
- ಬೆಂಗಳೂರು: ₹1,04,800
- ಚೆನ್ನೈ: ₹1,04,800
- ಮುಂಬೈ: ₹1,04,800
- ದೆಹಲಿ: ₹1,04,950
- ಕೋಲ್ಕತಾ: ₹1,04,800
- ಅಹ್ಮದಾಬಾದ್: ₹1,04,850
- ಜೈಪುರ್: ₹1,04,950
- ಲಕ್ನೋ: ₹1,04,950
- ಭುವನೇಶ್ವರ್: ₹1,04,800

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)
- ಮಲೇಷ್ಯಾ: ₹1,03,300
- ದುಬೈ: ₹1,00,150
- ಅಮೆರಿಕ: ₹1,02,660
- ಸಿಂಗಾಪುರ: ₹1,02,600
- ಕತಾರ್: ₹1,00,370
- ಸೌದಿ ಅರೇಬಿಯಾ: ₹1,00,280
- ಓಮನ್: ₹1,01,250
- ಕುವೇತ್: ₹98,600

ಭಾರತದಲ್ಲಿ ಬೆಳ್ಳಿ ಬೆಲೆ (100 ಗ್ರಾಂಗೆ)
- ಬೆಂಗಳೂರು: ₹13,900
- ಚೆನ್ನೈ: ₹14,900
- ಮುಂಬೈ: ₹13,900
- ದೆಹಲಿ: ₹13,900
- ಕೋಲ್ಕತಾ: ₹13,900
- ಕೇರಳ: ₹14,900
- ಅಹ್ಮದಾಬಾದ್: ₹13,900
- ಜೈಪುರ್: ₹13,900
- ಲಕ್ನೋ: ₹13,900
- ಭುವನೇಶ್ವರ್: ₹14,900
- ಪುಣೆ: ₹13,900
ಗಮನಿಸಿ: ಈ ದರಗಳು ಅಂದಾಜಿನ ಮೇರೆಗೆ ಸಂಗ್ರಹಿಸಲ್ಪಟ್ಟಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರೆ ಶುಲ್ಕಗಳು ಸೇರಬಹುದು.ಚಿನ್ನ-ಬೆಳ್ಳಿ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಹೂಡಿಕೆದಾರರ ಗಮನ ಸೆಳೆಯುತ್ತಿದೆ.




