ಬೆಂಗಳೂರು-ಗದಗ ಪಲ್ಲಕ್ಕಿ ಬಸ್‌ಗೆ Haveri ಜಿಲ್ಲೆಯಲ್ಲಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಯಿತು. ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಪಾರಾದರು. ಬೆಂಗಳೂರುದಿಂದ ಗದಗಕ್ಕೆ ತೆರಳುತ್ತಿದ್ದ...
ಹಾವೇರಿ
Haveri : ಆಸ್ತಿ ಕಲಹಕ್ಕೆ ಸಂಬಂಧಿಕರ ನಡುವೆ ಗಲಾಟೆ – ಯುವತಿಗರ ಚಾಕು ಇರಿತ. ಇತ್ತೀಚಿನ ದಿನಗಳಲ್ಲಿ ಸಂಬಂಧಿಕರ ನಡುವೆ ಆಸ್ತಿ ಸಂಬಂಧ...
Suicide : ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ. ಹಾವೇರಿ ಜಿಲ್ಲೆ, ಹಿರೇಕೆರೂರು ತಾಲ್ಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು...
Haveri ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ಮನೆಯ ಮುಂದೆ ನಿಂತಿದ್ದ 2 ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ದುರ್ಘಟನೆ ನಡೆದಿದೆ....
ಸಾಲ ಭಾದೆ ತಾಳಲಾರದೇ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ Haveri ಯಲ್ಲಿ ನಡೆದಿದೆ. ಸಾಲ ಭಾದೆ ತಾಳಲಾರದೇ ರೈತರೊಬ್ಬರು ಕೆರೆಗೆ...
Haveri : ಪಡಿತರ ಚೀಟಿಗೆ 5 ಸಾವಿರ ಲಂಚ – ಆಹಾರ ನಿರೀಕ್ಷಕ ಬಂಧನ. ಕರ್ನಾಟಕದಾದ್ಯಂತ ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳ...
Haveri ಜಿಲ್ಲೆಯ ಶಿಗ್ಗಾಂವಿ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ನವದಂಪತಿ ಸ್ಥಳದಲ್ಲೇ ಸಾವನ್ನಪ್ಪಿದರೆ.. Haveri ಜಿಲ್ಲೆಯ...
Haveri : ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಇದೀಗ ಇಬ್ಬರು...
Haveri : ಗೆಳೆಯನಿಗೆ ‘ಹುಡುಗರು’ ಸ್ಟೈಲ್ನಲ್ಲಿ ಮದ್ವೆ ಮಾಡಿಸಲು ಮುಂದಾದ ಸ್ನೇಹಿತರು.. ಕಾರು ಆ್ಯಕ್ಸಿಡೆಂಟ್! ಗೆಳೆಯರ ಬಿಟ್ಟು ಕಾಲ್ಕಿತ್ತ ಗೆಳತಿ. ಸೋಶಿಯಲ್ ಮಿಡಿಯಾ...
Haveri : ಮನೆಯ ಮೇಲ್ಛಾವಣಿ ಹೆಂಚು ತೆಗೆದು ಕಳ್ಳತನ – ನಗದು,ಬೆಲೆಬಾಳುವ ಚಿನ್ನಾಭರಣ ಕದ್ದು ಖದೀಮರು ಎಸ್ಕೇಪ್. Haveri ಜಿಲ್ಲೆ ಹಾನಗಲ್ ತಾಲೂಕಿನ...











