Gold Rate : ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ಕಂಡು ಬಂದಿದೆ.

Gold Rate : ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. (Gold Price Today on 3rd December 2025) ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 11,970 ರೂ. ಆಗಿದ್ದು, ನಿನ್ನೆಗೂ ಹೋಲಿಸಿದರೆ 65 ರೂ. ಹೆಚ್ಚಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 13,058 ರೂ. 71 ರೂ. ಏರಿಕೆಯೊಂದಿಗೆ ಬಂದಿದೆ.
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ ವಿವರಗಳು
- 22 ಕ್ಯಾರಟ್: 8 ಗ್ರಾಂ = 95,760 ರೂ., 10 ಗ್ರಾಂ = 1,19,700 ರೂ., 100 ಗ್ರಾಂ = 11,97,000 ರೂ.
- 24 ಕ್ಯಾರಟ್: 8 ಗ್ರಾಂ = 1,04,464 ರೂ., 10 ಗ್ರಾಂ = 1,30,580 ರೂ., 100 ಗ್ರಾಂ = 13,05,800 ರೂ.
ಇದನ್ನು ಓದಿ : ನಟ ದರ್ಶನ್ ರಿಂದ ವಶಕ್ಕೆ ಪಡೆದಿದ್ದ 82 ಲಕ್ಷ ರೂ. IT ಇಲಾಖೆಗೆ ನೀಡಲು ಕೋರ್ಟ್ ಆದೇಶ
ಇತರ ಪ್ರಮುಖ ನಗರಗಳಲ್ಲಿ 1 ಗ್ರಾಂ ಬೆಲೆ
| ನಗರ | 22 ಕ್ಯಾರಟ್ | 24 ಕ್ಯಾರಟ್ |
| ಚೆನ್ನೈ | 11,985 ರೂ. | 13,058 ರೂ. |
| ಮುಂಬೈ | 11,985 ರೂ. | 13,058 ರೂ. |
| ದೆಹಲಿ | 11,985 ರೂ. | 13,058 ರೂ. |
| ಕೋಲ್ಕತ್ತಾ | 11,985 ರೂ. | 13,058 ರೂ. |
| ಹೈದರಾಬಾದ್ | 11,985 ರೂ. | 13,058 ರೂ. |
ಇದೇ ವೇಳೆ, ಬೆಳ್ಳಿ ದರವೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ 191 ರೂ., 8 ಗ್ರಾಂ = 1,528 ರೂ., 1 ಕೆಜಿ = 1,91,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಹಾಗೂ ಇತರ ನಗರಗಳಲ್ಲಿಯೂ ಇದೇ ದರವೇ ಅನ್ವಯಿಸುತ್ತದೆ.
ಇದನ್ನು ನೋಡಿ : ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರ KN RAJANNA ಫಸ್ಟ್ ರಿಯಾಕ್ಷನ್




