BBK S12 : Bigg Boss Kannada Season 12 ಈ ವಾರ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು –
ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್.

BBK S12 : 8 ಮಂದಿ ನಾಮಿನೇಟ್
Bigg Boss Kannada Season 12 ಈ ವಾರ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು –ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್.ಇವರಲ್ಲಿ ಬಹುತೇಕರನ್ನು ನಾಮಿನೇಟ್ ಮಾಡಿದ್ದು ಕ್ಯಾಪ್ಟನ್ ಮಾಳು ನಿಪನಾಳ್.
ಅಶ್ವಿನಿ ಹಾಗೂ ರಕ್ಷಿತಾ Already Safe
ನಿನ್ನೆ ಪ್ರಸಾರವಾದ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಸೇಫ್ ಆಗಿದ್ದರು.
ಈಗ ಬಿಡುಗಡೆಯಾದ ಹೊಸ ಪ್ರೋಮೋನಲ್ಲಿ ರಘು, ರಿಷಾ, ಕಾಕ್ರೋಚ್ ಸುಧಿ ಮತ್ತು ಜಾಹ್ನವಿ ನಡುವೆ ಯಾರು ಔಟ್ ಆಗುತ್ತಾರೆ ಎಂಬ Suspense ಹೆಚ್ಚಾಗಿದೆ.

ಎಲಿಮಿನೇಷನ್ Promo Creates Tension
ಪ್ರೋಮೋನಲ್ಲಿ ನಾಲ್ವರು ಸ್ಪರ್ಧಿಗಳು ಸೂಟ್ಕೇಸ್ ತೆಗೆದುಕೊಂಡು ಬಾಗಿಲ ಹತ್ತಿರ ನಿಂತಿರುವುದನ್ನು ತೋರಿಸಲಾಗಿದೆ.
ಕಿಚ್ಚ ಸುದೀಪ್ ಹೇಳುವಂತೆ:“ಡೋರ್ ಓಪನ್ ಆಗತ್ತೆ… ಅವರಲ್ಲಿ ಒಬ್ಬರು ಮನೆಗೆ ಹೊರಡುತ್ತಾರೆ.”ಈ ವೇಳೆ ಸುಧಿ, “ಯಾರೂ ಜಿದ್ದಿಗೆ ಆಡಬೇಡಿ” ಎಂದು ಹೇಳಿರುವುದು ಗಮನಸೆಳೆದಿದೆ.
ವರದಿಗಳ ಪ್ರಕಾರ – ಕಾಕ್ರೋಚ್ ಸುಧಿಯೇ Out?
Initial reports ಪ್ರಕಾರ ಕಾಕ್ರೋಚ್ ಸುಧಿಯೇ ಈ ವಾರ Elimination ಆಗುವ ಸಾಧ್ಯತೆ ಹೆಚ್ಚು.
ವೀಕ್ಷಕರ ವೋಟ್ಗಳಲ್ಲಿ ಸುಧಿಯ ಸಂಖ್ಯೆ ಕಡಿಮೆ ಇದ್ದಮಾಹಿತಿ.
ರಘು Safe Zoneನಲ್ಲಿ?
ರಘು ಈಗಾಗಲೇ ಮನೆಯಲ್ಲೊಂದು ಸ್ಟ್ರಾಂಗ್ ಕಂಟೆಸ್ಟಂಟ್.ಮೂರೇ ವಾರಗಳಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿರುವುದು ಅವರ Popularityಗೆ ಉದಾಹರಣೆ.
ಹೀಗಾಗಿ ಅವರು ಔಟ್ ಆಗೋ ಸಾಧ್ಯತೆ ಬಹಳ ಕಡಿಮೆ.
ರಿಷಾ ಗೌಡ – ವೋಟ್ ಬಂದರೆ ಸೇಫ್
ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ರಿಷಾ ಅವರಿಗೆ ಒಂದೇ ದಿನ ಜೈಲು ಶಿಕ್ಷೆ ನೇರ ನಾಮಿನೇಷನ್ ಶಿಕ್ಷೆಎರಡೂ ವಿಧಿಸಲಾಗಿತ್ತು.
ಆದರೆ ಈ ವಾರ ವೀಕ್ಷಕರು ಹೆಚ್ಚು ವೋಟ್ ಕೊಟ್ಟರೆ, ರಿಷಾ ಕೂಡ ಸೇಫ್ ಆಗುವ ಅವಕಾಶ ಇದೆ.
ಜಾಹ್ನವಿಗೂ Mixed Response
ಜಾಹ್ನವಿಯ ಜರ್ನಿ ಈಗಾಗಲೇ Fluctuating ಆಗಿದ್ದು, ಈ ವಾರ ಅವರ ಫೇಟ್ ಸಂಪೂರ್ಣವಾಗಿ ವೀಕ್ಷಕರ ವೋಟ್ಗಳ ಮೇಲೆ.




