Ceracare : ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಅನ್ನೋದು ಜನರನ್ನು ಕಾಡುತ್ತಲೇ ಇದೆ.

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಅನ್ನೋದು ಜನರನ್ನು ಕಾಡುತ್ತಲೇ ಇದ್ದು, ನಿತ್ಯ ಆಸ್ಪತ್ರೆಗಳಿಗೆ ಅಲೆಯುತಿದ್ರು ಕ್ಯೂರ್ ಆಗ್ತಾ ಇಲ್ಲ. ಅಲ್ದೇ ಚಿಕ್ಕ ಚಿಕ್ಕ ವಯಸ್ಸಿಗೆ BP, SUGAR, ಹೃದಯ ಸಂಬಂಧಿಯಂತಹ ದೀರ್ಘ ಕಾಲದ ರೋಗಗಳನ್ನು ಅನುಭವಿಸ್ತಾ ಇದ್ದಾರೆ. ಆದ್ರೀಗ ಯಾವುದೇ ಚಿಕಿತ್ಸೆ, OPERATION ಇಲ್ಲದೇ, MEDICINE , TABLET ಇಲ್ಲದೇ ದೀರ್ಘಕಾಲದ ರೋಗಕ್ಕೆ ರಾಮಭಾಣ ಸಿಕ್ಕಿದೆ.
ತುಮಕೂರಿನ ವಿನಾಯಕ ನಗರ, 3ನೇ ಅಡ್ಡರಸ್ತೆ, ಗಣೇಶ ಪೆಂಡಾಲ್ ರಸ್ತೆ ಬಳಿ ಲೋಕೇಟ್ ಆಗಿರೋ CERA CARE, HEALTH TECH ನೈಸರ್ಗಿಕ ಚಿಕಿತ್ಸೆಯಿಂದ ಸರ್ವ ರೋಗವನ್ನು ಕೂಡ ಗುಣಪಡಿಸಿಕೊಳ್ಳಬಹುದಾಗಿದೆ.
OPERATION ಅಗತ್ಯವಿಲ್ಲದೆ ವಿವಿಧ ನೋವು ಮತ್ತು ರೋಗಗಳ ಸಹಜ ಚಿಕಿತ್ಸೆ
ಬೆನ್ನು ನೋವು, ಕತ್ತು ನೋವು, ಮೈನೋವು, ಮಂಡಿನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಪಾರ್ಶ್ವವಾಯು, ಅರ್ಧ ತಲೆನೋವು, ನರಗಳ ದೌರ್ಬಲ್ಯ, ಕಣ್ಣಿನ ತೊಂದರೆ, ಮೂಲವ್ಯಾದಿ ಸೇರಿ ಯಾವುದೇ ರೀತಿಯ ನೋವು, ರೋಗವನ್ನು ಆಪರೇಷನ್ ಇಲ್ಲದೇ ಗುಣಪಡಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ- ಆಸ್ಪತ್ರೆಗೆ ದಾಖಲು

CERA CAREನಲ್ಲಿ ನೈಸರ್ಗಿಕ THERAPHY ಮೂಲಕ ರೋಗಮುಕ್ತ ಜೀವನ
ಹೌದು ಸೆರಾಕೇರ್ನಲ್ಲಿ ನೈಸರ್ಗಿಕವಾಗಿ ಥೆರಾಪಿ ಮೂಲಕ ಟ್ರೀಟ್ಮೆಂಟ್ ಕೊಡ್ತಾ ಇದ್ದು, ಕೋಟ್ಯಾಂತರ ಜನರು ಚಿಕಿತ್ಸೆ ಇಲ್ಲದೇ ರೋಗವನ್ನು ಗುಣಪಡಿಸಿಕೊಳ್ಳುತ್ತಿದ್ದಾರೆ. ಸೆರಾಕೇರ್ನಲ್ಲಿ JADE STONEಗಳಿಂದ ಮಾಡಲಾಗಿರೋ ಬೆಡ್ಗಳ ಮೂಲಕ ಬೆನ್ನುಮೂಳೆಗೆ ಥೆರಫಿ ಕೊಡ್ತಾ ಇದ್ದು ಯಾವುದೇ ರೋಗ ಇದ್ರು ಹಂತ ಹಂತವಾಗಿ ಗುಣಪಡಿಸಿ, ರೋಗ ಇಲ್ಲದ ಜೀವನನ್ನು ನಡೆಸಲು ಸಂಜೀವಿನಿ ಆಗಿದೆ.
RHYMES ಮೂಲಕ EXERCISE
TREATMENT ಕೊಡುವ ಮುನ್ನ CERA CAREನ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ RHYMES ಮೂಲಕ EXERCISE ಮಾಡಿಸುತ್ತಾ BODY FREE ಆದಮೇಲೆ ಬೆಡ್ ಮೇಲೆ THERAPHY ಕೊಡಲು ಶುರು ಮಾಡ್ತಾರೆ. ಮೊದಲು JADE HEALTH ALCOLINE HYGENIC WATER ಅನ್ನು ಕೊಡ್ತಾರೆ. ಈ ನೀರನ್ನು ನಿತ್ಯ ಕುಡಿಯುವುದರಿಂದ ಚರ್ಮದ ಕಾಂತಿಯ ಜೊತೆಗೆ ಸೋರಿಯಾಸಿಸ್ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ನೀರಿಗಿದೆ.
JADE ROLLERS ಮುಖಾಂತರ MASSAGE
ಇನ್ನು ಜೇಡಾ ವಾಟರ್ ಡಿವೈಸ್ ಆದ ಬಳಿಕ ರಿಲಾಕ್ಸ್ ಆದ ಬಳಿಕ ಮಸಾಜ್ ಚೇರ್ ನಿಂದ JADE ROLLERS ಮುಖಾಂತರ MASSAGE ಕೊಡಲಾಗುತ್ತೆ. MASSAGE CAHIR ಜೊತೆಗೆ MINI MASSAGE CHAIR, V6 BED ಇದ್ದು ಈ ಬೆಡ್ಗಳಲ್ಲಿ ಜೇಡ್ ಸ್ಟೋನ್ ಮೂಲಕ ಥೆರಫಿ ಕೊಡಲಾಗುತ್ತೆ. ಈ ಥೆರಫಿಯಿಂದ ನೂರಾರು ಮಂದಿ ಬೆನ್ನುಮೂಳೆ ಟ್ರೀಟ್ಮೆಂಟ್ ತಗೊಂಡು ಗುಣಮುಖರಾಗಿದ್ದಾರೆ.

ಇನ್ನು ಸೆರಾಕೇರ್ ಅಲ್ಲಿ ಜೇಡ್ ಹೆಲ್ತ್ ಬೆಡ್ ಇದ್ದು, ಈ ಬೆಡ್ನಲ್ಲಿ ನೂರಾರಾರು ಜೆಡ್ ಕಾಯಿನ್ಗಳನ್ನು ಅಳವಡಿಸಲಾಗಿರುತ್ತದೆ. ಜೆಡ್ ಹೆಲ್ತ್ ಬೆಡ್ ಮೇಲೆ ಮಲಗುವುದರಿಂದ ದೇಹಕ್ಕೆ ಬೇಕಾದ VITAMINE D ಅನ್ನು ಹೆಚ್ಚಾಗಿ ನೀಡುತ್ತದೆ. ಈ ಬೆಡ್ನಲ್ಲಿ ಒಂದು ಗಂಟೆ ಮಲಗುವುದರಿಂದ 30 ಕಿಲೋ ಮೀಟರ್ ನಡೆದಾಗ ಬರುವ ಬೆವರನ್ನು ಉತ್ಪತ್ತಿ ಮಾಡಲಿದ್ದು ದೇಹದಲ್ಲಿರೋ ಕೊಬ್ಬಿನ ಅಂಶವನ್ನು ಹೊರಗಾಕುತ್ತೆ.
ಅಂದಹಾಗೆ ಇಷ್ಟೆಲ್ಲಾ TREATMENTಗೆ ಲಕ್ಷಾಂತರ ರೂಪಾಯಿ ಕೊಡಬೇಕು ಅಂತಾ ಚಿಂತೆ ಬೇಡ, ಈ TREATMENT ಎಲ್ಲ FULL FREE. ಒಂದು ವರ್ಷ ಆದ್ರು ಬನ್ನಿ ಎರಡು ವರ್ಷ ಆದ್ರು ಬನ್ನಿ, ನೀವು ಎಷ್ಟು ವರ್ಷ ಬಂದ್ರು ಕೂಡ ನಿಮಗೆ ಫ್ರೀ ಆಫ್ ಕಾಸ್ಟ್ ನಲ್ಲಿ ಥೆರಫಿ ಸಿಗಲಿದೆ.
ಹಾಗಾದ್ರೆ ಮತ್ಯಾಕ್ ತಡ, ತುಮಕೂರಿನ ಗಣೇಶ ಪೆಂಡಾಲ್ ರಸ್ತೆಯ ವಿನಾಯಕ ನಗರದ 3ನೇ ಅಡ್ಡ ರಸ್ತೆಯಲ್ಲಿ ಲೊಕೇಟ್ ಆಗಿರೋ ಸೆರಾಕೇರ್ಗೆ ಭೇಟಿ ನೀಡಿ. (Ceracare located on the 3rd cross road of Vinayaka Nagara, Ganesh Pandal Road, Tumakuru) ದೀರ್ಘಕಾಲದ ರೋಗಗಳನ್ನು ಹೊಡೆದು ಓಡಿಸಿ ಸುಖಕರ ಜೀವನ ನಡೆಸಿ.

ಇದನ್ನು ನೋಡಿ : ಶಿಥಿಲಗೊಂಡಿದೆ ಓವರ್ ಹೆಡ್ ಟ್ಯಾಂಕ್ ಉದ್ಘಾಟನೆಗೊಂಡ 3 ತಿಂಗಳಿಗೆ ಹಾಳು
💥 FREE TREATMENT for BP, SUGAR, OBESITY & MORE! 💥 Thousands of people are experiencing miraculous recovery through natural and free treatments at CERA CARE, Tumakuru. 💊 No costly medicines – 100% natural cure! 🙏 People say: “It’s a real MIRACLE happening in Tumakuru!” PH | 9008283931 // 7899345339




