
ACTRESS BHAVYA GOWDA : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿ ಯಲ್ಲಿ ನಿಧಿ ಪಾತ್ರದ ಮೂಲಕ ಮಿಂಚುತ್ತಿರುವ ಭವ್ಯಾ ಗೌಡ ಇದೀಗ ಸೀರಿಯಲ್ಗೆ ಬ್ರೇಕ್ ಕೊಟ್ಟು ದುಬೈಗೆ ಹೋದಂತಿದೆ.
ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದುಬೈನಲ್ಲಿ ತೆಗೆಸಿರುವಂತಹ ಫೋಟೊಗಳನ್ನು ಶೇರ್ ಮಾಡಿ ದ್ದು, ನೀಲಿ ಮತ್ತು ಬಿಳಿ ಬಣ್ಣದ ಶಾರ್ಟ್ ಡ್ರೆಸಲ್ಲಿ ಭವ್ಯಾ ಗೌಡ ಮಿಂಚುತ್ತಿದ್ದಾರೆ. ಇನ್ನು ಈ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಸ್ಮೈಲಿಂಗ್ ಸುಂದರಿ ನಿಧಿ, ನೀವು ತುಂಬಾ ಕ್ಯೂಟು, ಭವ್ಯಾ ಗೌಡ ಕ್ಲಾಸ್ ಗೂ ಸೈ, ಮಾಸ್ ಗೂ ಸೈ, ಬ್ಯೂಟಿ ಕ್ವೀನ್, ತುಂಬಾನೆ ಮುದ್ದಾಗಿ ಕಾಣಿಸ್ತೀರಿ, ನಿಮ್ಮ ಸೀರಿಯಲ್ ಕೂಡ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.




