Chikkaballapur News : ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜನ್ನು ಡಾ.ಕೆ.ಸುಧಾಕರ್ ತಾಯಿ ಶಾಂತಮ್ಮನ ಹೆಸರಿನಲ್ಲಿ ನಾಮಕರಣ ಮಾಡುವುದಾಗಿ ಶಾಸಕ ಪ್ರದೀಪ್ ಈಶ್ವರ ಘೋಷಿಸಿದ್ದಾರೆ. ನೂತನ ಡಾ.ಬಿ.ಆರ್.ಅಂಬೆಡ್ಕರ್ ವಸತಿ ಶಾಲೆ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದಾರೆ.

Chikkaballapur News : ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಸಂಸದ ಡಾ ಕೆ ಸುಧಾಕರ್ ತಾಯಿ ಹೆಸರು ನಾಮಕರಣ ಮಾಡ್ತೇನೆ. ಸುಧಾಕರ್ ತಾಯಿ ಶಾಂತಮ್ಮ ಹೆಸರನ್ನು ಮೆಡಿಕಲ್ ಕಾಲೇಜಿಗೆ ಇಡೋದು ನನ್ನ ಕನಸು. ನಂದಿ ಮೆಡಿಕಲ್ ಕಾಲೇಜು ಬದಲಾಗಿ ಶಾಂತ ಮೆಡಿಕಲ್ ಕಾಲೇಜು ಎಂದು ನಾಮಕರಣ ಮಾಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರದಲ್ಲಿ ತಿಳಿಸಿದ್ರು.
Chikkaballapur News : ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಶಾಂತಮ್ಮ ಹೆಸರಿನಲ್ಲಿ ನಾಮಕರಣ
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ ಘೋಷಿಸಿದ್ದಾರೆ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಡಾ.ಕೆ.ಸುಧಾಕರ್ Dr. K. Sudhakar ತಾಯಿ ಶಾಂತಮ್ಮನ ಹೆಸರಿನಲ್ಲಿ ನಾಮಕರಣ ಮಾಡಲಾಗುತ್ತದೆ.ನಂದಿ ಮೆಡಿಕಲ್ ಕಾಲೇಜು ಬದಲಾಗಿ ಶಾಂತ ಮೆಡಿಕಲ್ ಕಾಲೇಜು ಎಂದು ನಾಮಕರಣ ಮಾಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರದಲ್ಲಿ ತಿಳಿಸಿದ್ರು ಇದು ತಮ್ಮ ಕನಸಿನ ಕಾರ್ಯವಾಗಿದೆ ಎಂದು ತಿಳಿಸಿದ್ದಾರೆ.
Ambedkar hostel inauguration
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ಬೊಮ್ಮಗಾನಹಳ್ಳಿ Mandikallu Hobli Bommaganahalli ಗ್ರಾಮದಲ್ಲಿ ನೂತನವಾಗಿ ನಿರ್ಮಿತ ಡಾ.ಬಿ.ಆರ್.ಅಂಬೆಡ್ಕರ್ Dr. B. R. Ambedkar ವಸತಿ ಶಾಲೆ ಕಟ್ಟಡವನ್ನು ಸಚಿವ ಪ್ರದೀಪ್ ಈಶ್ವರ ಅಂಬೆಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತ ಲೋಕಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: Tumakuru News : Tumkur – Kunigal ರಸ್ತೆ ಯುಜಿಡಿ ಸಮಸ್ಯೆ ಸಾರ್ವಜನಿಕರ ಆಕ್ರೋಶ
ಶಾಸಕರ ಹೇಳಿಕೆ ಮತ್ತು ಉದ್ದೇಶ
ಶಾಸಕರ ವಿವರಣೆ ಪ್ರಕಾರ:
- ಶಾಂತಮ್ಮರಿಗೆ ಮೆಡಿಕಲ್ ಕಾಲೇಜು ಬಳಿ ಅರೂರು ಸ್ಥಳದಲ್ಲಿ ಹೃದಯಾಘಾತವಾಗಿತ್ತು. ಅದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
- “ಈ ಕುರಿತು ನಾನು ಡಾ.ಸುಧಾಕರ್ ಅವರೊಂದಿಗೆ ಚರ್ಚಿಸುತ್ತೇನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತೇನೆ,” ಎಂದರು.
- “ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲಕರವಾಗಲು ಸರ್ಕಾರ ಸುಂದರವಾದ ಶಾಲಾ ಕಟ್ಟಡ ನಿರ್ಮಾಣ ಮಾಡಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಮಕ್ಕಳು ಪಡೆಯಬೇಕು.”
MUST WATCH :ರಾಜ್ಯಾದ್ಯಂತ ಸಮೀಕ್ಷೆ ಅವಧಿ ವಿಸ್ತರಣೆ- ತಪ್ಪುತ್ತಿಲ್ಲ ಜಾತಿ ಜನಗಣತಿ ಸಮೀಕ್ಷೆ ಗೊಂದಲ




