
RAMYA IN MYSURU DASARA 2025 : ಮೋಹಕ ತಾರೆ ರಮ್ಯಾ (ACTRESS RAMYA) ದಸರಾ ಮತ್ತು ವಿಜಯದಶಮಿಯ ಸಂಭ್ರಮವನ್ನು ಮಾಡಿ Golden Colour Sare ಯಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಮೈಸೂರಿನ ಅರಮನೆ ಹಾಗೂ ದಸರಾ ಜಂಬೂ ಸವಾರಿಯ ಮುಂದೆ ಗೋಲ್ಡನ್ ಬಣ್ಣದ ಸ್ಯಾರಿಯಲ್ಲಿ ದಸರಾ ಗೊಂಬೆಯಂತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. Instagram ನಲ್ಲಿ Photo ಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡು ರಮ್ಯಾ ಚೆಂದದ ಸಾಲೊಂದನ್ನು Caption ಕೊಟ್ಟಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದು, ಸರಿ ಮತ್ತು ತಪ್ಪು ಎಂಬ ದ್ವಂದ್ವತೆಯನ್ನು ಮೀರಿ ದೈವಿಕತೆಯನ್ನು ಮಾತ್ರ ಕಂಡುಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರಗಳು Instagram ನಲ್ಲಿ Upload ಆಗಿ ಕೇವಲ 30 ನಿಮಿಷಗಳಲ್ಲಿ 14,500 ಲೈಕ್ಸ್ ಗಳಿಸಿದ್ದು, ಅಭಿಮಾನಿಗಳಿಂದ DASARA GOMBE ಎಂಬ ಮೆಚ್ಚುಗೆ ಭರಿತ ಕಾಮೆಂಟ್ಗಳ ಸುರಿಮಳೆಯೇ ಹರಿದಿದೆ.




