Gold & Silver Rate : ಮೇ 6ರಂದು ಚಿನ್ನದ ಬೆಲೆ ಗ್ರಾಮ್ಗೆ ₹195 ಏರಿಕೆ ಕಂಡಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಹೊಸ ದರಗಳು, ಬೆಳ್ಳಿ ಬೆಲೆ ಹಾಗೂ ಪ್ರಮುಖ ನಗರಗಳ ರೇಟ್ಗಳು ಇಲ್ಲಿ ನೋಡಿ.

Gold & Silver Rate : ಇಂದು ಬುಧವಾರ (ಮೇ 6) ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಸತತ ಕುಸಿತದ ಬಳಿಕ, ಇಂದಿನ ದಿನ ಚಿನ್ನದ ಬೆಲೆ ಗ್ರಾಮ್ಗೆ ₹195 ಏರಿಕೆಯಾಗಿದೆ. ಅದೇ ವೇಳೆ ಬೆಳ್ಳಿ ಬೆಲೆಯಲ್ಲಿ ₹10 ಹೆಚ್ಚಳವಾಗಿದೆ.
ಚಿನ್ನದ ಇಂದಿನ ದರ (India)
ಭಾರತದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹1,38,700 ಆಗಿದ್ದು, 1 ಗ್ರಾಂಗೆ ₹13,870 ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹1,51,310 ಆಗಿದ್ದು, 1 ಗ್ರಾಂಗೆ ₹15,131 ಇದೆ. 18 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ ₹11,348 ಆಗಿದೆ.

ಬೆಳ್ಳಿ ದರ
ಬೆಳ್ಳಿ ಬೆಲೆ ಇಂದು 1 ಗ್ರಾಂಗೆ ₹265 ಆಗಿದ್ದು, 100 ಗ್ರಾಂಗೆ ₹26,500 ಆಗಿದೆ. ಕೆಲವೆಡೆಗಳಲ್ಲಿ, ವಿಶೇಷವಾಗಿ ಚೆನ್ನೈ ಮತ್ತು ಕೇರಳದಲ್ಲಿ, ಬೆಳ್ಳಿ ದರ ₹270 ತಲುಪಿದೆ.
MUST READ : Bangalore : ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ..!!
ಬೆಂಗಳೂರಿನ ದರಗಳು
Bengaluru ನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ ₹13,870 ಆಗಿದೆ. 24 ಕ್ಯಾರಟ್ ಚಿನ್ನದ ದರ ₹15,131 ಆಗಿದ್ದು, ಬೆಳ್ಳಿ ದರ ₹265 ಆಗಿದೆ.

ಪ್ರಮುಖ ನಗರಗಳ ಚಿನ್ನದ ದರ (22 ಕ್ಯಾರಟ್ – 1 ಗ್ರಾಂ)
Chennai: ₹14,050
Mumbai: ₹13,870
Delhi: ₹13,885
Kolkata: ₹13,870
Kerala: ₹13,870

ವಿದೇಶಗಳಲ್ಲಿ ಚಿನ್ನದ ದರ (22 ಕ್ಯಾರಟ್ – 1 ಗ್ರಾಂ)
ಮಲೇಷ್ಯಾ: ₹13,510
ದುಬೈ: ₹13,234
ಅಮೆರಿಕ: ₹13,595
ಸಿಂಗಾಪುರ: ₹13,745
ಕತಾರ್: ₹13,277
ಸೌದಿ ಅರೇಬಿಯಾ: ₹13,176
MUST WATCH : BENGALURU ಪೊಲೀಸರ ಭರ್ಜರಿ ಕಾರ್ಯಾಚರಣೆ – 9 ಕೋಟಿ ಮೌಲ್ಯದ DRUG SEIZE, ನಾಲ್ವರು ಅಂದರ್ | BENGALURU NEWS |




