ಬಸವ ಜಯಂತಿ ಆಚರಿಸಿದ ಮಾಜಿ CM Basavaraj Bommai

ಬಸವ ಜಯಂತಿ ಅಂಗವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಬಸವಣ್ಣನ ಪುತ್ಥಳಿಗೆ ಪೂಜೆ ಸಲ್ಲಿಸಿದ್ದಾರೆ.
ಸತ್ಯ ಹಾಗೂ ಕಾಯಕವೇ ಕೈಲಾಸ
ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋಗಳನ್ನ ಹಂಚಿಕೊಂಡು, ಬಸವಣ್ಣನ ತತ್ವಗಳು ಮತ್ತು ಸಂದೇಶಗಳನ್ನು ಸ್ಮರಿಸಿದ Basavaraj Bommai ಸಮಾಜದಲ್ಲಿ ಸಮಾನತೆ, ಸತ್ಯ ಹಾಗೂ ಕಾಯಕವೇ ಕೈಲಾಸ ಎಂಬ ಸಂದೇಶವನ್ನ ಸಾರಿದ ಬಸವಣ್ಣನ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.
READ THIS : ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ

ಸಮ ಸಮಾಜ ನಿರ್ಮಾಣದತ್ತ ಎಲ್ಲರೂ ಸಂಕಲ್ಪ ಮಾಡೋಣ – Basavaraj Bommai
ಅವರ ಆದರ್ಶಗಳನ್ನ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನ್ಯಾಯಸಮ್ಮತ ಹಾಗೂ ಸಮ ಸಮಾಜ ನಿರ್ಮಾಣದತ್ತ ನಾವು ಎಲ್ಲರೂ ಸಂಕಲ್ಪ ಮಾಡೋಣ ಎಂದು ಬರೆದುಕೊಂಡು ಶುಭಾಶಯ ತಿಳಿಸಿದ್ದಾರೆ.
MUST WATCH : ಅಕ್ರಮ ಬೋಟಿಂಗ್ ಮಿನಿ ಬಾರ್ ದಂಧೆ – ನೋಟಿಸ್ ಕೊಟ್ರು ಕ್ಯಾರೆ ಅಂತಿಲ್ವಂತೆ?!




