Gold & Silver Rate : ನಿನ್ನೆ ಸೋಮವಾರದಂತೆ ಇಂದೂ ಮಂಗಳವಾರ (ಜ.20) ಚಿನ್ನದ ದರದಲ್ಲಿ ಗಮನಾರ್ಹ ಹೆಚ್ಚಳ ದಾಖಲಾಗಿದೆ..

Gold & Silver Rate : ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನವೂ ಭರ್ಜರಿ ಏರಿಕೆ ಕಂಡಿವೆ. ನಿನ್ನೆ ಸೋಮವಾರದಂತೆ ಇಂದೂ ಮಂಗಳವಾರ (ಜ.20) ಚಿನ್ನದ ದರದಲ್ಲಿ ಗಮನಾರ್ಹ ಹೆಚ್ಚಳ ದಾಖಲಾಗಿದೆ. ಇದರಿಂದ ಹೂಡಿಕೆದಾರರು ಮತ್ತು ಗ್ರಾಹಕರ ಗಮನ ಸಂಪೂರ್ಣವಾಗಿ ಬಲ್ಲಿಯನ್ ಮಾರುಕಟ್ಟೆಯತ್ತ ಹರಿದಿದೆ.
ಚಿನ್ನದ ಬೆಲೆ ಏರಿಕೆ ಮುಂದುವರಿಕೆ
ಮೊದಲು, 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹175 ಏರಿಕೆಯಾಗಿದ್ದರೆ, ಇಂದು ಮತ್ತಷ್ಟು ₹145 ಹೆಚ್ಚಾಗಿದೆ.
ಕೇವಲ 2 ದಿನಗಳಲ್ಲಿ 300+ ರೂಗಳಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ.
- 22 ಕ್ಯಾರಟ್ (ಆಭರಣ ಚಿನ್ನ): ₹13,500 / ಗ್ರಾಂ
- 24 ಕ್ಯಾರಟ್ (ಅಪರಂಜಿ ಚಿನ್ನ): ₹14,728 / ಗ್ರಾಂ
ಇದೇ ವೇಳೆ, ವಿದೇಶಿ ಮಾರುಕಟ್ಟೆಗಳಲ್ಲಿಯೂ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಇದು ಭಾರತೀಯ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದೆ.
ಬೆಳ್ಳಿ ಬೆಲೆಯ ನಾಗಾಲೋಟ
ಇನ್ನು, ಬೆಳ್ಳಿ ಬೆಲೆ ಕೂಡ ಹೊಸ ದಾಖಲೆ ನಿರ್ಮಿಸಿದೆ.
ನಿನ್ನೆ 10 ರೂ ಏರಿಕೆಯಾಗಿದ್ದ ಬೆಳ್ಳಿ ಬೆಲೆ, ಇಂದು ಮತ್ತಷ್ಟು 10 ರೂ ಹೆಚ್ಚಾಗಿದೆ.
- ಬೆಂಗಳೂರು / ಮುಂಬೈ: ₹315 / ಗ್ರಾಂ
- ಚೆನ್ನೈ, ಕೇರಳ: ₹330 / ಗ್ರಾಂ
ಕೈಗಾರಿಕಾ ವಲಯದ ಭಾರೀ ಬೇಡಿಕೆಯೇ ಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 20)
ಚಿನ್ನದ ಬೆಲೆ (1 ಗ್ರಾಂ)
- 24 ಕ್ಯಾರಟ್: ₹14,728
- 22 ಕ್ಯಾರಟ್: ₹13,500
- 18 ಕ್ಯಾರಟ್: ₹10,927
ಬೆಳ್ಳಿ ಬೆಲೆ
- 1 ಗ್ರಾಂ: ₹315
- 100 ಗ್ರಾಂ: ₹31,500
Bengaluru Gold Rate Today
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,500
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,728
- ಬೆಳ್ಳಿ (1 ಗ್ರಾಂ): ₹315
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: ₹13,500
- ಚೆನ್ನೈ: ₹13,610
- ಮುಂಬೈ: ₹13,500
- ದೆಹಲಿ: ₹13,515
- ಕೋಲ್ಕತಾ: ₹13,500
- ಕೇರಳ: ₹13,500
- ಅಹ್ಮದಾಬಾದ್: ₹13,505
- ಜೈಪುರ್ / ಲಕ್ನೋ: ₹13,515
- ಭುವನೇಶ್ವರ್: ₹13,500
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ದುಬೈ: 520.75 ದಿರಾಮ್ (₹12,906)
- ಅಮೆರಿಕ: 145.50 ಡಾಲರ್ (₹13,245)
- ಸಿಂಗಾಪುರ: 186.90 SGD (₹13,241)
- ಮಲೇಷ್ಯಾ: 590 ರಿಂಗಿಟ್ (₹13,253)
- ಸೌದಿ ಅರೇಬಿಯಾ: 529 ರಿಯಾಲ್ (₹12,841)
- ಕತಾರ್: 518 ರಿಯಾಲ್ (₹12,937)
- ಓಮನ್: 55.30 ರಿಯಾಲ್ (₹13,083)
- ಕುವೇತ್: 42.51 ದಿನಾರ್ (₹12,658)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: ₹315
- ಚೆನ್ನೈ: ₹330
- ಮುಂಬೈ: ₹315
- ದೆಹಲಿ: ₹315
- ಕೋಲ್ಕತಾ: ₹315
- ಕೇರಳ: ₹330
- ಭುವನೇಶ್ವರ್: ₹330
- ಪುಣೆ / ಜೈಪುರ್ / ಲಕ್ನೋ: ₹315




