ಹಲವು ದಿನಗಳಿಂದ ಏರಿಕೆಯಲ್ಲಿದ್ದ Gold Rate ಇಂದು ಕೊಂಚ ಇಳಿಕೆ ಕಂಡಿದೆ.

ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದಲ್ಲಿ ಇಂದು ಸ್ವಲ್ಪ ಇಳಿಕೆ ಕಂಡಿದೆ. ಸಂಕ್ರಾತಿಯಂದು ಚಿನ್ನ ಕೊಳ್ಳುವವರಿಗೆ ಸ್ಪಲ್ಪ ಹೊರೆ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ Gold Rate 75 ರೂ. ಇಳಿಕೆಯಾಗಿ 1 ಗ್ರಾಂಗೆ 13,125 ರೂ. ತಲುಪಿದೆ. 24 ಕ್ಯಾರಟ್ ಚಿನ್ನದ ಬೆಲೆ 82 ರೂ. ಇಳಿಕೆಯೊಂದಿಗೆ 1 ಗ್ರಾಂಗೆ 14,318 ರೂ. ಆಗಿದೆ.
22 ಕ್ಯಾರ್ಟ್ ಚಿನ್ನದ ಖರೀದಿ ವಿವರಗಳು
- 8 ಗ್ರಾಂ: 1,05,000 ರೂ.
- 10 ಗ್ರಾಂ: 1,31,250 ರೂ.
- 100 ಗ್ರಾಂ: 13,12,500 ರೂ.
24 ಕ್ಯಾರ್ಟ್ ಚಿನ್ನದ ಖರೀದಿ ವಿವರಗಳು
- 8 ಗ್ರಾಂ: 1,14,544 ರೂ.
- 10 ಗ್ರಾಂ: 1,43,180 ರೂ.
- 100 ಗ್ರಾಂ: 14,31,800 ರೂ.
ಇದನ್ನು ಓದಿ : ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣ
ವಿಭಿನ್ನ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| ಚೆನ್ನೈ | 13,125 ರೂ. | 14,318 ರೂ. |
| ಮುಂಬೈ | 13,125 ರೂ. | 14,318 ರೂ. |
| ದೆಹಲಿ | 13,125 ರೂ. | 14,318 ರೂ. |
| ಕೋಲ್ಕತ್ತಾ | 13,125 ರೂ. | 14,318 ರೂ. |
ಇನ್ನು ಬೆಳ್ಳಿ ಬೆಲೆಗಳಲ್ಲಿಯೂ ಏರಿಕೆ ಕಂಡು ಬಂದಿದೆ. ಇಂದು 1 ಗ್ರಾಂ ಬೆಳ್ಳಿ 295 ರೂ., 10 ಗ್ರಾಂ: 2,950 ರೂ., ಮತ್ತು 1 ಕೆಜಿ: 2,95,000 ರೂ. ಆಗಿದೆ.
ಇದನ್ನು ನೋಡಿ : ರಾಜೀವ್ ಗೌಡ್ ವಿರುದ್ಧ ಕೆಂಡಾಮಂಡಲರಾದ ಸಂಸದ ಕೆ.ಸುಧಾಕರ್




