Tumakuru ಜಿಲ್ಲೆಯ ಜನರ ನಂಬರ್ ಒನ್ ಆಯ್ಕೆಯಾಗಿ ನಿಮ್ಮ ಪ್ರಜಾಶಕ್ತಿ ಟಿವಿಯು ಮುನ್ನುಗ್ಗುತ್ತಿದೆ.

Tumakuru ರಲ್ಲಿ ನೇರ, ನಿರ್ಭೀತ ಹಾಗೂ ದಿಟ್ಟ ಸುದ್ದಿಯನ್ನು ಬಿತ್ತರಿಸಿ, ಇಡೀ ಜಿಲ್ಲೆಯ ಜನರ ಮನಗೆದ್ದಿದೆ ನಿಮ್ಮ ಪ್ರಜಾಶಕ್ತಿ ಟಿವಿ. ಸಾಮಾಜಿಕ ಕಳಕಳಿ, ನ್ಯಾಯಪರತೆಯನ್ನು ಎತ್ತಿ ಹಿಡಿದು, ಸರ್ವರ ಏಳ್ಗಿಗೆಯನ್ನು ಬಯಸುತ್ತ, ಭ್ರಷ್ಟರ ಯೆಡೆಮುರಿ ಕಟ್ಟಿತ್ತಿದ್ದು, ಇಂದಿಗೂ ಜಿಲ್ಲೆಯ ಜನರ ನಂಬರ್ ಒನ್ ಆಯ್ಕೆಯಾಗಿ ನಿಮ್ಮ ಪ್ರಜಾಶಕ್ತಿ ಟಿವಿಯು ಮುನ್ನುಗ್ಗುತ್ತಿದೆ.

ಇಂದು ಪ್ರಜಾಶಕ್ತಿ ಟಿವಿ ಕಚೇರಿಯಲ್ಲಿ 2026ರ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿತು. ಇನ್ನು ಈ ವೇಳೆ ಪ್ರಜಾಶಕ್ತಿ ಟಿವಿಯ ಎಂಡಿ ಶಬ್ಬೀರ್, ಸಿಇಓ ಕುಸುಮಾ, ವಕೀಲರಾದ ರಂಗರಾಜು, ಯುನೈಟೆಡ್ ಅಸೋಷಿಯೆಟ್ಸ್ ನ ಸೈಯದ್ ಅಬು ಮತ್ತು ಸಿಬ್ಬಂದಿಗಳು ಹಾಜರಿದ್ರು.





