Gold Rate ಇಳಿಕೆ; ಬೆಳ್ಳಿ ಬೆಲೆ ಮತ್ತೆ ದಾಖಲೆ.

ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ನಿನ್ನೆ 100 ರೂ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು 10 ಗ್ರಾಮ್ಗೆ 65 ರೂ ಕಡಿಮೆಯಾಗಿದೆ. 13,000 ರೂ ಗಡಿ ದಾಟಿದ್ದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಇದೀಗ 12,990 ರೂಗೆ ಇಳಿದಿದೆ. ವಿದೇಶಗಳಲ್ಲಿಯೂ ಹಲವು ರಾಷ್ಟ್ರಗಳಲ್ಲಿ Gold Rate ಇಳಿಕೆಯಾಗಿದೆ. ಕೆಲವೇ ಕೆಲವು ದೇಶಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಇದಕ್ಕೆ ತದ್ವಿರುದ್ಧವಾಗಿ, ಬೆಳ್ಳಿ ಬೆಲೆಯ ಭರ್ಜರಿ ಓಟ ಮುಂದುವರಿದಿದೆ. ಇಂದು ಬೆಳ್ಳಿ ಬೆಲೆ ಪ್ರತಿ ಗ್ರಾಮ್ಗೆ 4 ರೂ ಹೆಚ್ಚಳವಾಗಿದೆ. ನಿನ್ನೆ ಹೋಲಿಸಿದರೆ ಒಟ್ಟು 7 ರೂ ಏರಿಕೆಯಾಗಿದೆ. ಕೆಲ ನಗರಗಳಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ 100 ಗ್ರಾಮ್ಗೆ 28,000 ರೂ ಗಡಿ ದಾಟಿದೆ.
ಭಾರತದಲ್ಲಿ ಇಂದಿನ ಚಿನ್ನ–ಬೆಳ್ಳಿ ದರ (ಡಿಸೆಂಬರ್ 29)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,171
- 22 ಕ್ಯಾರಟ್ ಚಿನ್ನ (1 ಗ್ರಾಂ): ₹12,990
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,628
- ಬೆಳ್ಳಿ (1 ಗ್ರಾಂ): ₹258
ಪ್ರಸ್ತುತ ಭಾರತದಲ್ಲಿ
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,29,900
- 24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): ₹1,41,710
- ಬೆಳ್ಳಿ (100 ಗ್ರಾಂ): ₹25,800
ಬೆಂಗಳೂರಿನಲ್ಲಿ ಚಿನ್ನ–ಬೆಳ್ಳಿ ದರ
- 22 ಕ್ಯಾರಟ್ ಚಿನ್ನ (1 ಗ್ರಾಂ): ₹12,990
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,171
- ಬೆಳ್ಳಿ (1 ಗ್ರಾಂ): ₹258
ಇದನ್ನು ಓದಿ : ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: ₹12,990
- ಚೆನ್ನೈ: ₹13,020
- ಮುಂಬೈ: ₹12,990
- ದೆಹಲಿ: ₹13,005
- ಕೋಲ್ಕತಾ: ₹12,990
- ಕೇರಳ: ₹12,990
- ಅಹ್ಮದಾಬಾದ್: ₹12,995
- ಜೈಪುರ್: ₹13,005
- ಲಕ್ನೋ: ₹13,005
- ಭುವನೇಶ್ವರ್: ₹12,990
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 570 ರಿಂಗಿಟ್ (₹12,639)
- ದುಬೈ: 505.75 ದಿರಾಮ್ (₹12,387)
- ಅಮೆರಿಕ: 141 ಡಾಲರ್ (₹12,678)
- ಸಿಂಗಾಪುರ: 180.50 ಸಿಂಗಾಪುರ ಡಾಲರ್ (₹12,627)
- ಕತಾರ್: 503.50 ರಿಯಾಲ್ (₹12,419)
- ಸೌದಿ ಅರೇಬಿಯಾ: 513 ರಿಯಾಲ್ (₹12,298)
- ಓಮನ್: 53.65 ರಿಯಾಲ್ (₹12,529)
- ಕುವೇತ್: 41.13 ದಿನಾರ್ (₹12,052)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: ₹258
- ಚೆನ್ನೈ: ₹281
- ಮುಂಬೈ: ₹258
- ದೆಹಲಿ: ₹258
- ಕೋಲ್ಕತಾ: ₹258
- ಕೇರಳ: ₹281
- ಅಹ್ಮದಾಬಾದ್: ₹258
- ಜೈಪುರ್: ₹258
- ಲಕ್ನೋ: ₹258
- ಭುವನೇಶ್ವರ್: ₹281
- ಪುಣೆ: ₹258
ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರಮುಖ ಆಭರಣ ಅಂಗಡಿಗಳ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಹೆಚ್ಚುವರಿ ಆಗಿರಬಹುದು. ಖರೀದಿಸುವ ಮುನ್ನ ಸ್ಥಳೀಯ ಜುವೆಲ್ಲರ್ ಬಳಿ ದರವನ್ನು ಪರಿಶೀಲಿಸುವುದು ಉತ್ತಮ.
ಇದನ್ನು ನೋಡಿ : ನಾಯಿ ಕಚ್ಚಿ ಎಮ್ಮೆ ಸಾವು.. ತಿಥಿ ಕಾರ್ಯದಲ್ಲಿ ಅದರ ಹಾಲು, ಮೊಸರು ಸೇವಿಸಿದ್ದ 200 ಮಂದಿ ಕಂಗಾಲು..!




