ಕ್ರಿಸ್ಮಸ್ ಹಬ್ಬದ ದಿನವಾದ ಇಂದು Gold Rate ಅಲ್ಪ ಏರಿಕೆ ಆಗಿವೆ.

ಚಿನ್ನ ಮತ್ತು ಬೆಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಬೆಲೆ ಏರಿಕೆಗೆ ಯಾವುದೇ ವಿಶ್ರಾಂತಿ ಸಿಕ್ಕಂತಿಲ್ಲ. ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲೂ ಅಲ್ಪ ಪ್ರಮಾಣದ ಹೆಚ್ಚಳ ದಾಖಲಾಗಿದೆ.
30 ರೂ ಏರಿಕೆ
ನಿನ್ನೆ ಗ್ರಾಮ್ಗೆ 30 ರೂ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದೂ ಸಹ ಅದೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಬೆಳ್ಳಿ ಬೆಲೆ ನಿನ್ನೆ ಗ್ರಾಮ್ಗೆ 10 ರೂ ಏರಿಕೆಯಾಗಿದ್ದು, ಇಂದು ಮತ್ತೊಂದು ರೂ ಹೆಚ್ಚಳ ಕಂಡಿದೆ. ವಿದೇಶಿ ಮಾರುಕಟ್ಟೆಗಳಲ್ಲೂ Gold Rate ಬಹುತೇಕ ಕಡೆಗಳಲ್ಲಿ ಸ್ವಲ್ಪ ಹೆಚ್ಚಾಗಿದೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂ ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,39,250 ರೂ ತಲುಪಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 23,400 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ–ಬೆಳ್ಳಿ ದರ
ಬೆಂಗಳೂರು ಮಾರುಕಟ್ಟೆಯಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂ ಆಗಿದ್ದು, 100 ಗ್ರಾಮ್ ಬೆಳ್ಳಿಯ ಬೆಲೆ 23,400 ರೂ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 100 ಗ್ರಾಮ್ಗೆ 24,500 ರೂ ಮಟ್ಟದಲ್ಲಿದೆ.
ಇದನ್ನು ಓದಿ : ಖಾಸಗಿ ಸ್ಲೀಪರ್ ಬಸ್ಗೆ ಬೆಂಕಿ ಬಿದ್ದು, 9 ಮಂದಿ ಸಜೀವ ದಹನ..!
ಡಿಸೆಂಬರ್ 25ರ ಚಿನ್ನ–ಬೆಳ್ಳಿ ದರ (ಭಾರತ)
- 24 ಕ್ಯಾರಟ್ ಚಿನ್ನ (1 ಗ್ರಾಂ): 13,925 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 12,765 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 10,444 ರೂ
- ಬೆಳ್ಳಿ (1 ಗ್ರಾಂ): 234 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: 12,765 ರೂ
- ಚೆನ್ನೈ: 12,820 ರೂ
- ಮುಂಬೈ: 12,765 ರೂ
- ದೆಹಲಿ: 12,780 ರೂ
- ಕೋಲ್ಕತಾ: 12,765 ರೂ
- ಕೇರಳ: 12,765 ರೂ
- ಅಹ್ಮದಾಬಾದ್: 12,770 ರೂ
- ಜೈಪುರ್: 12,780 ರೂ
- ಲಕ್ನೋ: 12,780 ರೂ
- ಭುವನೇಶ್ವರ್: 12,765 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 573 ರಿಂಗಿಟ್ (12,723 ರೂ)
- ದುಬೈ: 497.50 ಡಿರಾಮ್ (12,166 ರೂ)
- ಅಮೆರಿಕ: 139 ಡಾಲರ್ (12,484 ರೂ)
- ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (12,584 ರೂ)
- ಕತಾರ್: 496 ರಿಯಾಲ್ (12,221 ರೂ)
- ಸೌದಿ ಅರೇಬಿಯಾ: 506 ರಿಯಾಲ್ (12,117 ರೂ)
- ಓಮನ್: 53.20 ರಿಯಾಲ್ (12,411 ರೂ)
- ಕುವೇತ್: 40.69 ದಿನಾರ್ (11,896 ರೂ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: 234 ರೂ
- ಚೆನ್ನೈ: 245 ರೂ
- ಮುಂಬೈ: 234 ರೂ
- ದೆಹಲಿ: 234 ರೂ
- ಕೋಲ್ಕತಾ: 234 ರೂ
- ಕೇರಳ: 245 ರೂ
- ಅಹ್ಮದಾಬಾದ್: 234 ರೂ
- ಜೈಪುರ್: 234 ರೂ
- ಲಕ್ನೋ: 234 ರೂ
- ಭುವನೇಶ್ವರ್: 245 ರೂ
- ಪುಣೆ: 234 ರೂ
ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರಮುಖ ಆಭರಣ ಅಂಗಡಿಗಳ ಮಾಹಿತಿಯನ್ನು ಆಧರಿಸಿವೆ. ದರಗಳಲ್ಲಿ ಸ್ಥಳೀಯ ವ್ಯತ್ಯಾಸ ಇರಬಹುದು. ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ.
ಇದನ್ನು ನೋಡಿ : Mark Review|ಸುದೀಪ್ ʻಮಾರ್ಕ್ʼ ಚಿತ್ರಕ್ಕೆ ಸಿಕ್ತಾ ಫುಲ್ ಮಾರ್ಕ್ಸ್?




