Gold Rate ನಲ್ಲಿ ಇಂದು ಭಾರೀ ಏರಿಕೆ ಕಂಡು ಬಂದಿದೆ.

ಇಂದು ಬೆಂಗಳೂರಿನಲ್ಲಿ ಚಿನ್ನದದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 12,700 ರೂ. ಆಗಿ, 220 ರೂ. ಏರಿಕೆಯಾಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,855 ರೂ. ಆಗಿ, 240 ರೂ. ಹೆಚ್ಚಳವಾಗಿದೆ.
22 ಕ್ಯಾರಟ್ ಚಿನ್ನದ ಇಂದಿನ ಬೆಲೆ
- 8 ಗ್ರಾಂ: ₹1,01,600
- 10 ಗ್ರಾಂ: ₹1,27,000
- 100 ಗ್ರಾಂ: ₹12,70,000
24 ಕ್ಯಾರಟ್ ಚಿನ್ನದ ಇಂದಿನ ಬೆಲೆ
- 8 ಗ್ರಾಂ: ₹1,10,840
- 10 ಗ್ರಾಂ: ₹1,38,550
- 100 ಗ್ರಾಂ: ₹13,85,500
ಇದನ್ನು ಓದಿ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಮ್ಯಾಚ್ ಇರಲ್ಲ..!
ವಿವಿಧ ನಗರಗಳಲ್ಲಿ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | ₹12,700 | ₹13,855 |
| ಮುಂಬೈ | ₹12,700 | ₹13,855 |
| ದೆಹಲಿ | ₹12,700 | ₹13,855 |
| ಕೋಲ್ಕತ್ತಾ | ₹12,700 | ₹13,855 |
| ಹೈದರಾಬಾದ್ | ₹12,700 | ₹13,855 |
ಬೆಳ್ಳಿಯ ಬೆಲೆ
- 1 ಗ್ರಾಂ: ₹223
- 10 ಗ್ರಾಂ: ₹2,230
- 1 ಕೆಜಿ: ₹2,23,000
ಬೆಲೆ ಏರಿಕೆಗೆ ಕಾರಣ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಉದ್ವಿಗ್ನತೆ ಹಾಗೂ ಡಾಲರ್ ಸೂಚ್ಯಂಕದ ಕುಸಿತದಿಂದ ಚಿನ್ನ-ಬೆಳ್ಳಿ ಬೆಲೆಗೆ ಭಾರೀ ಏರಿಕೆ ಕಾಣಲಾಗಿದೆ. ಇತ್ತೀಚಿನ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಇದನ್ನು ನೋಡಿ : ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ




