ಇಂದು ಗುರುವಾರ Gold Rate ಅಲ್ಪ ಹೆಚ್ಚಳ ಕಂಡರೆ, ಬೆಳ್ಳಿ ಬೆಲೆ ಮತ್ತೆ ಭರ್ಜರಿ ಜಿಗಿತ ಕಂಡಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆಯ ಪ್ರವೃತ್ತಿ ಮುಂದುವರಿದಿದ್ದು, ಇಂದು ಗುರುವಾರವೂ ಬೆಲೆ ಹೆಚ್ಚಳವಾಗಿದೆ. ಚಿನ್ನದ ಬೆಲೆ ಗ್ರಾಮ್ಗೆ 30 ರೂ ಏರಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಗ್ರಾಮ್ಗೆ 3 ರೂಗಳಷ್ಟು ಭರ್ಜರಿ ಹೆಚ್ಚಳ ದಾಖಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಸಣ್ಣ ಮಟ್ಟದ ಏರಿಕೆ ಕಂಡುಬಂದಿದೆ.
ಇನ್ನು ಬೆಳ್ಳಿ ಬೆಲೆ ಮತ್ತೊಮ್ಮೆ ಹೊಸ ದಾಖಲೆಯನ್ನು ಬರೆದಿದ್ದು, ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 211 ರೂ ತಲುಪಿದೆ. ಇದು ಇದುವರೆಗಿನ ಗರಿಷ್ಠ ಮಟ್ಟವಾಗಿದೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,23,600 ರೂ ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,34,840 ರೂ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 21,100 ರೂ ಇದೆ.
ಬೆಂಗಳೂರು ಚಿನ್ನ–ಬೆಳ್ಳಿ ದರ
- 22 ಕ್ಯಾರಟ್ ಚಿನ್ನ (1 ಗ್ರಾಂ): 12,360 ರೂ
- 24 ಕ್ಯಾರಟ್ ಚಿನ್ನ (1 ಗ್ರಾಂ): 13,484 ರೂ
- ಬೆಳ್ಳಿ (1 ಗ್ರಾಂ): 211 ರೂ
ಇದನ್ನು ಓದಿ : ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ
ಭಾರತದಲ್ಲಿನ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ Gold Rate (1 ಗ್ರಾಂ)
- ಬೆಂಗಳೂರು: 12,360 ರೂ
- ಚೆನ್ನೈ: 12,440 ರೂ
- ಮುಂಬೈ: 12,360 ರೂ
- ದೆಹಲಿ: 12,375 ರೂ
- ಕೋಲ್ಕತಾ: 12,360 ರೂ
- ಕೇರಳ: 12,360 ರೂ
- ಅಹ್ಮದಾಬಾದ್: 12,365 ರೂ
- ಜೈಪುರ್: 12,375 ರೂ
- ಲಕ್ನೋ: 12,375 ರೂ
- ಭುವನೇಶ್ವರ್: 12,360 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಮಲೇಷ್ಯಾ: 556 ರಿಂಗಿಟ್ (12,289 ರೂ)
- ದುಬೈ: 484.75 ದಿರಾಮ್ (11,924 ರೂ)
- ಅಮೆರಿಕ: 134.50 ಡಾಲರ್ (12,152 ರೂ)
- ಸಿಂಗಾಪುರ: 174.50 ಸಿಂಗಾಪುರ್ ಡಾಲರ್ (12,207 ರೂ)
- ಕತಾರ್: 482.50 ಕತಾರಿ ರಿಯಾಲ್ (11,959 ರೂ)
- ಸೌದಿ ಅರೇಬಿಯಾ: 491 ಸೌದಿ ರಿಯಾಲ್ (11,827 ರೂ)
- ಓಮನ್: 51.35 ಒಮಾನಿ ರಿಯಾಲ್ (12,051 ರೂ)
- ಕುವೇತ್: 39.52 ಕುವೇತಿ ದಿನಾರ್ (11,634 ರೂ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: 211 ರೂ
- ಚೆನ್ನೈ: 224 ರೂ
- ಮುಂಬೈ: 211 ರೂ
- ದೆಹಲಿ: 211 ರೂ
- ಕೋಲ್ಕತಾ: 211 ರೂ
- ಕೇರಳ: 224 ರೂ
- ಅಹ್ಮದಾಬಾದ್: 211 ರೂ
- ಜೈಪುರ್: 211 ರೂ
- ಲಕ್ನೋ: 211 ರೂ
- ಭುವನೇಶ್ವರ್: 224 ರೂ
- ಪುಣೆ: 211 ರೂ
ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.
ಇದನ್ನು ನೋಡಿ : ಅತ್ತಿಗೆ ಮೇಲೆ ಕಣ್ಣು ಹಾಕಿ ಮಣ್ಣು ಸೇರಿದ ಮೈದುನ- ಆತನನ್ನು ಕೊಂದಿದ್ದು ಯಾರು ಗೊತ್ತಾ..?




