ಕೆಲಸಕ್ಕೆ ಬೇಕಾಗಿದ್ದಾರೆ.

ತುಮಕೂರಿನ (Tumakuru) ವಿನಾಯಕನಗರದಲ್ಲಿರುವ ಸೆರಾ ಕೇರ್ (CERA CARE) ಕಂಪನಿಯಲ್ಲಿ ಕೆಲಸ ಮಾಡಲು ಯುವಕ ಮತ್ತು ಯುವತಿಯರು ಬೇಕಾಗಿದ್ದಾರೆ.
*ವಿದ್ಯಾರ್ಹತೆ (Education) – Any Degree (Female) Fresher
*ವಿದ್ಯಾರ್ಹತೆ – ITI, DIPLOMA ELECTRICIAN (Male) Fresher
*ಸಂಬಳ (Salary) – 10000 ರಿಂದ 15,000
*Benefits – PF/ESI
*ಸ್ಥಳ (Location) – Tumakuru vinayakanagara
*Ph no – 9686038224
*ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ.




