BBK S 12 : ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್ ಅಸಮಾಧಾನ ವ್ಯಕ್ತಪಡಿಸಿದರು.

BBK S 12 : ಇದೀಗ ರಾಶಿಕಾ ಹಾಗೂ ಸೂರಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.
ಈ ವಾರ Bigg Boss Kannada 12 ಮನೆಯ ಕ್ಯಾಪ್ಟನ್ ರಾಶಿಕಾ (Rashika Shetty) ಆಗಿದ್ದಾರೆ. ನಿನ್ನೆಯ ಟಾಸ್ಕ್ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್ (Sooraj) ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ (Rashika Captain) ಮೇಲೆ ಕೂಗಾಡಿದ್ದಾರೆ.
ಇದನ್ನು ಓದಿ : ಆಂಧ್ರದಲ್ಲಿ ಭೀಕರ Accident – 8 ಜನ ಸಾವು
ರಾಶಿಕಾ ಮಾತನಾಡಿ, ಯಾರದೆಲ್ಲ ಮುಖವಾಡ ಇದೆ, ಅದು ಆಚೆ ಬರಲಿ ಎಂದು ರಾಶಿಕಾ ಕೂಗಾಡಿದ್ದಾರೆ. ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಅಂದೆ ಅಲ್ವಾ? ವಿನ್ ಆದ ಮೇಲೆ ವಿಶ್ ಯಾಕೆ ಮಾಡ್ದೆ? ಅಂತ ಸೂರಜ್ಗೆ ಆವಾಜ್ ಹಾಕಿದ್ದಾರೆ ರಾಶಿಕಾ. ಕ್ಯಾಪ್ಟನ್ ಆದವರಿಗೆ ಸ್ವಂತ ಬುದ್ಧಿ ಬೇಕು. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.
ಇದನ್ನು ನೋಡಿ : ತುಮಕೂರಿಗರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರ — ಪೊಲೀಸರು ವಶಕ್ಕೆ ಪಡೆದಿರೋ ಗಾಂಜಾ ಕಥೆ ಕೇಳಿದ್ರೆ ಶಾಕ್ ಆಗ್ತೀರಾ




