Kantara Chapter 1 : ರಿಷಬ್ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್ 1ʼ ಸಿನಿಮಾವು ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ.
ಇದೀಗ ಈ ಚಿತ್ರಕ್ಕಾಗಿ ಮಾಡಿದ ಮೊದಲ ವರ್ಕ್ಶಾಪ್ನ ಫೋಟೋಗಳನ್ನು ರಿಷಬ್ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.

Kantara Chapter 1: “ಇದು ನಮ್ಮ ಕಥೆಯ ಆತ್ಮವನ್ನು ನಾನು ವರ್ಗಾಯಿಸಿದ ಕ್ಷಣವಾಗಿತ್ತು — ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವವನ್ನು ಕಂಡುಕೊಂಡಾಗ. ನಮ್ಮ ಮೊದಲ ಕಾರ್ಯಾಗಾರ (ವರ್ಕ್ಶಾಪ್) ಕೇವಲ ತಾಲೀಮು ಆಗಿರಲಿಲ್ಲ;
ಅದು ಕಲ್ಪನೆಗೆ ಭಾವನೆಯನ್ನು ಉಸಿರಾಡುವಿಕೆಯ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲ ನಟರ ಮೇಲೆ ನನ್ನ ಪ್ರೀತಿ ಸದಾ ಇರುತ್ತದೆ” ಎಂದು ರಿಷಬ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.
ಇದನ್ನು ಓದಿ : ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ





ಇದನ್ನು ನೋಡಿ : ಯತೀಂದ್ರ ಸಿದ್ದರಾಮಯ್ಯಗೆ ಮಿನಿಮಮ್ ಕಾಮನ್ಸೆನ್ಸ್ ಕೂಡ ಇಲ್ಲ: ಶಾಸಕ ಬಾಲಕೃಷ್ಣ ಕಿಡಿ




