ಕೊಂಚ ಇಳಿಕೆ ಕಂಡು ಬಂದ Gold Rate; ಇಂದಿನ ದರ ಹೀಗಿದೆ.

ಇಂದಿನ (11 ಡಿಸೆಂಬರ್ 2025) ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಬೇರೆ ಬೇರೆ ಬದಲಾವಣೆಗಳು ಕಂಡುಬಂದಿವೆ. 22 ಕ್ಯಾರಟ್ Gold Rate 10 ರೂ. ಇಳಿಕೆಯಾಗಿ 11,935 ರೂ. ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆಗೆ 11 ರೂ. ಇಳಿಕೆ ಕಂಡು 13,020 ರೂ. ಆಗಿದೆ.
ಚಿನ್ನದ ಸ್ಥಳೀಯ ಬೆಲೆ (ಪ್ರತಿ ಗ್ರಾಂ)
- 22 ಕ್ಯಾರಟ್: ಬೆಂಗಳೂರು, ಹೈದರಾಬಾದ್, ಕೊಲ್ಕತ್ತಾ – 11,935 ರೂ.
- 24 ಕ್ಯಾರಟ್: ದೆಹ್ಲಿ – 13,020 ರೂ.
ಇದನ್ನು ಓದಿ : ಡೆವಿಲ್ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗಲೇ ದುರಂತ – ಅಭಿಮಾನಿ ಬಲಿ
ಚಿನ್ನದ ಪರಿಮಾಣ ಮತ್ತು ಬೆಲೆ
- 22 ಕ್ಯಾರಟ್ 8 ಗ್ರಾಂ – 95,480 ರೂ.
- 22 ಕ್ಯಾರಟ್ 10 ಗ್ರಾಂ – 1,19,350 ರೂ.
- 22 ಕ್ಯಾರಟ್ 100 ಗ್ರಾಂ – 11,93,500 ರೂ.
- 24 ಕ್ಯಾರಟ್ 8 ಗ್ರಾಂ – 1,04,160 ರೂ.
- 24 ಕ್ಯಾರಟ್ 10 ಗ್ರಾಂ – 1,30,200 ರೂ.
- 24 ಕ್ಯಾರಟ್ 100 ಗ್ರಾಂ – 13,02,000 ರೂ.
ಇನ್ನು ಬೆಳ್ಳಿ ಬೆಲೆಗಳು ಏರಿಕೆಯಾಗಿದ್ದು, ಪ್ರತಿ ಗ್ರಾಂ ಬೆಳ್ಳಿ 201 ರೂ. ಆಗಿದೆ. 8 ಗ್ರಾಂ ಬೆಳ್ಳಿಗೆ 1,608 ರೂ., 10 ಗ್ರಾಂಗೆ 2,010 ರೂ. ಮತ್ತು 1 ಕೆ.ಜಿ ಗೆ 2,01,000 ರೂ. ಪಾವತಿಸಬೇಕಾಗಿದೆ. ಈ ಬದಲಾವಣೆಗಳೊಂದಿಗೆ ಚಿನ್ನ-ಬೆಳ್ಳಿ ಖರೀದಿಗೆ ಸಂಬಂಧಿಸಿದಂತೆ ನಾಗರಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇದನ್ನು ನೋಡಿ : ಬೇರೆ ಕೋರ್ಟ್ ಗೆ ಕೇಸ್ ವರ್ಗಾವಣೆ ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾ : ಪ್ರಜ್ವಲ್ಗೆ ಹಿನ್ನಡೆ




