Gold Rate : ಚಿನ್ನದ ಬೆಲೆ 30 ರೂ ಇಳಿಕೆ; ಬೆಳ್ಳಿ ಬೆಲೆ ಏರಿಕೆ.

ಕಳೆದ ಕೆಲವು ದಿನಗಳಿಂದ Gold Rate ನಲ್ಲಿ ಏರಿತಗಳು ಕಂಡುಬಂದಿದ್ದು, ಇಂದು ಮತ್ತೆ ಸಣ್ಣ ಮಟ್ಟದ ಇಳಿಕೆ ಕಂಡಿದೆ. ನಿನ್ನೆ 25 ರೂಪಾಯಿ ಏರಿದ್ದ ಚಿನ್ನದ ದರ ಇಂದು 30 ರೂ ಇಳಿಕೆಯಾಗಿದೆ. ಭಾರತ ಸೇರಿದಂತೆ ಅನೇಕ ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಚಿನ್ನದ ದರದಲ್ಲಿ ಅಲ್ಪ ಇಳಿಕೆ ದಾಖಲಾಗಿದೆ.
ಅದೇ ಸಮಯದಲ್ಲಿ, ಬೆಳ್ಳಿ ಬೆಲೆಯಲ್ಲಿ ನಿನ್ನೆ 1 ರೂ ಕಡಿಮೆಯಾದರೂ, ಇಂದು ಮತ್ತೆ 1 ರೂ ಏರಿಕೆ ಕಂಡಿದೆ.
ಭಾರತದಲ್ಲಿ ಇಂದಿನ ಚಿನ್ನ–ಬೆಳ್ಳಿ ದರ (ಡಿಸೆಂಬರ್ 9)
- 22 ಕ್ಯಾರಟ್ ಚಿನ್ನ (1ಗ್ರಾಂ): ₹11,925
- 24 ಕ್ಯಾರಟ್ ಚಿನ್ನ (1ಗ್ರಾಂ): ₹13,009
- 18 ಕ್ಯಾರಟ್ ಚಿನ್ನ (1ಗ್ರಾಂ): ₹9,757
- ಬೆಳ್ಳಿ (1ಗ್ರಾಂ): ₹190
ಬೆಂಗಳೂರು ದರಗಳು
- 22 ಕ್ಯಾರಟ್ ಚಿನ್ನ (1ಗ್ರಾಂ): ₹11,925
- 24 ಕ್ಯಾರಟ್ ಚಿನ್ನ (1ಗ್ರಾಂ): ₹13,009
- ಬೆಳ್ಳಿ (1ಗ್ರಾಂ): ₹190
ವಿವಿಧ ನಗರಗಳಲ್ಲಿ 22K ಚಿನ್ನದ ದರ (1ಗ್ರಾಂ)
- ಬೆಂಗಳೂರು: ₹11,925
- ಚೆನ್ನೈ: ₹12,000
- ಮುಂಬೈ: ₹11,925
- ದೆಹಲಿ: ₹11,940
- ಕೋಲ್ಕತಾ: ₹11,925
- ಕೇರಳ: ₹11,925
- ಅಹಮ್ದಾಬಾದ್: ₹11,930
- ಜೈಪುರ್: ₹11,940
- ಲಕ್ನೋ: ₹11,940
- ಭುವನೇಶ್ವರ್: ₹11,925
ಇದನ್ನು ಓದಿ : ಟಾಕ್ಸಿಕ್ ಸಿನಿಮಾದಿಂದ ಹೊರಬಿತ್ತು ಬಿಗ್ ಅಪ್ ಡೇಟ್..!
ವಿದೇಶಗಳಲ್ಲಿ 22K ಚಿನ್ನದ ದರ (1ಗ್ರಾಂ)
- ಮಲೇಷ್ಯಾ: ₹11,735
- ದುಬೈ: ₹11,485
- ಅಮೆರಿಕಾ: ₹11,699
- ಸಿಂಗಾಪುರ: ₹11,757
- ಕತಾರ್: ₹11,494
- ಸೌದಿ ಅರೇಬಿಯಾ: ₹11,389
- ಓಮನ್: ₹11,500
- ಕುವೇತ್: ₹11,222
ವಿವಿಧ ನಗರಗಳ ಬೆಳ್ಳಿ ದರ (1ಗ್ರಾಂ)
- ಬೆಂಗಳೂರು: ₹190
- ಚೆನ್ನೈ: ₹199
- ಮುಂಬೈ: ₹190
- ದೆಹಲಿ: ₹190
- ಕೋಲ್ಕತಾ: ₹190
- ಕೇರಳ: ₹199
- ಅಹಮ್ದಾಬಾದ್: ₹190
- ಜೈಪುರ್: ₹190
- ಲಕ್ನೋ: ₹190
- ಭುವನೇಶ್ವರ್: ₹199
- ಪುಣೆ: ₹190
ಗಮನಿಸಿ: ಮೇಲಿನ ಚಿನ್ನ–ಬೆಳ್ಳಿ ದರಗಳು ವಿವಿಧ ಪ್ರಮುಖ ಜ್ವೆಲರಿ ಶೋರೂಮ್ಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಸ್ಥಳಾವಲಂಬಿಯಾಗಿ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಸೇರಬಹುದು.
ಇದನ್ನು ನೋಡಿ : IPL 2026: ಟಾಪ್-5 ಸೆಟ್ನಲ್ಲಿ ಹರಾಜಾಗಲಿರುವ 34 ಆಟಗಾರರ ಪಟ್ಟಿ ಇಲ್ಲಿದೆ




